Photo Albums

Photo albums of various activities pertaining to Balaji Seva Samiti

Bhajans

Exclusive collection of the best Indian Devotional songs sung by our community artists

eBooks and Downloads

Treasure trove of research and information

Mahila Vibhaag

Activities from our proactive women’s wing.

Our Festivals and Utsavs

Everything about festivals and utsavs done at Balaji Seva Samiti Vasai

Home » Articles, Featured, Highlight, Mahila Vibhaag, Our Festivals and Utsavs, Our Saraswath Samaj, Photo Albums, ಅಮ್ಗೆಲೆ ಪರ್ಬೋ ಆನಿ ಸಂಸ್ಕೃತಿ

Tulasi Pooja held on Tuesday 4th November 2014

Submitted by on November 25, 2014 – 9:32 PMNo Comment

IMG_0049

ಶ್ರೀ ತುಳಸಿ ಪೂಜೆಯನ್ನು ಗುರುವಾರ 4ನೆ ತಾರೀಕು ನವೆಂಬರ್ 2014 ರಂದು “ಬಾಲಾಜಿ ಸೇವಾ ಸಮಿತಿ”ಯ ಮಹಿಳಾ ವಿಭಾಗದವರಿಂದ ಆಚರಿಸಲಾಯಿತು.
ಪೂಜೆಯನ್ನು “ಜೈ ಅಮ್ಮ ಅನ್ನಪೂರ್ಣ ಹಾಲ್ನಲ್ಲಿ” ನಡೆಸಲಾಯಿತು.
ವೇದಮೂರ್ತಿ ಶ್ರೀ ಗಿರಿಧರ ಭಟ್ ಅವರ ಮರ್ಗಾದರ್ಶನದಲ್ಲಿ ಮತ್ತು ಹೊಸಮತ ಮನೋಹರ್ ಶೆಣೈ ಹಾಗು ಶ್ರೀಮತಿ ಅನ್ನಪೂರ್ಣ ಮನೋಹರ್ ಶೆಣೈ ಅವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ತುಳಸಿ ಮಂಟಪವನ್ನು ತುಂಬಾ ಸುಂದರವಾಗಿ ಶ್ರೀ ವಿನಾಯಕ್ ಪೈ ಮತ್ತು ಶ್ರೀ ಕಂಡ್ಲೂರು ವಿಜಯೇಂದ್ರ ಪ್ರಭು ಅವರು ಅಲಂಕರಿಸಿದರು. ಮಹಿಳೆಯರು ಮಂಟಪದ ಸುತ್ತ ಸುಂದರವಾದ ರಂಗೋಲಿಯನ್ನು ಬಿಡಿಸಿದರು, ನಂತರ ಎಲ್ಲರೂ ಸೇರಿ ತುಳಸಿ ಕಟ್ಟೆಯ ಸುತ್ತ ಹಣತೆಯ ದೀಪವನ್ನು ಹಚ್ಚಿ ಭಜನೆಯನ್ನು ಹಾಡಿದರು. ಕೊನೆಯಲ್ಲಿ ಮಹಾ ಆರತಿಯೊಂದಿಗೆ ತುಳಸಿ ಪೂಜೆ ಸಮಾಪ್ತಗೊಂಡಿತು.

Leave a comment!

Add your comment below, or trackback from your own site. You can also Comments Feed via RSS.

Be nice. Keep it clean. Stay on topic. No spam.

You can use these tags:
<a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

This is a Gravatar-enabled weblog. To get your own globally-recognized-avatar, please register at Gravatar.