SRI KADBET KESHAVRAAY MEMORIAL LIBRARY 18th December 2011
“ಬಾಲಾಜಿ ಸೇವಾ ಸಮಿತಿಯ ೨೦ನೇ ವಾರ್ಷಿಕ “ಸ್ನೇಹ ಸಮ್ಮಿಲ” ನದ ಅವಸರದಲ್ಲಿ, ಡಿಸೆಂಬರ್ ೧೮ನೇ ತಾರೀಕು ೨೦೧೧, ಭಾನುವಾರ, ಕಾಡ್ಬೆಟ್ ಶ್ರೀ ಕೆಶವರಾಯ್ ಅವರ ಸ್ಮರಣಾರ್ಥದಲ್ಲಿ ಒಂದು ಗ್ರಂಥಾಲಯವನ್ನು, ಬಾಲಾಜಿ ಸಭಾಗ್ರಹ ಹಾಗು ಪ್ರರ್ಥಾನಾ ಮಂದಿರದಲ್ಲಿ ಉದ್ಘಾಟಿಸಲಾಯಿತು. ದಿ. ಕಾಡ್ಬೆಟ್ ಶ್ರೀ ಕೆಶವರಾಯ್ ಅವರ ಮಕ್ಕಳು ಈ ಗ್ರಂಥಾಲಯವನ್ನು ಸೇವಾ ಸಮರ್ಪಣೆ ಮಾಡಿದರು.
ದಿ. ಕಾಡ್ಬೆಟ್ ಶ್ರೀ ಕೆಶವರಾಯ್ ಅವರ ಹಿರಿಯ ಪುತ್ರ ಶ್ರೀ ಪ್ರಶಾಂತ್ ನಾಯಕ್ ಹಾಗು ಸೊಸೆ ಶ್ರೀಮತಿ ನಂದಿನಿ ಪಿ ನಾಯಕ್ ಅವರ ಹಸ್ತದಿಂದ ಈ ಗ್ರಂಥಾಲಯವನ್ನು ಉದ್ಘಾಟಿಸಲಾಯಿತು, ಇವರ ಜೊತೆಯಲ್ಲಿ ಶ್ರೀ ಮನೋಹರ್ ನಾಯಕ್ (ದಿ. ಕಾಡ್ಬೆಟ್ ಶ್ರೀ ಕೆಶವರಾಯ್ ಅವರ ಕಿರಿಯ ಪುತ್ರ), ಅವರ ಸುಪುತ್ರಿ ಪಂಚಮಿ ನಾಯಕ್ ಹಾಗು ವೀಣಾ ಮಲ್ಲ್ಯಾರವರು (ದಿ. ಕಾಡ್ಬೆಟ್ ಶ್ರೀ ಕೆಶವರಾಯ್ ಅವರ ಮಗಳು) ಉಪಸ್ತಿತರಿದ್ದರು.
ಅನೇಕ ಸಾಂಸ್ಕೃತಿಕ/ದೈವಿಕ/ಸಾಮಜಿಕ/ಕಾದಂಬರಿ/ಕಥೆ/ಮಕ್ಕಳ ಕನ್ನಡ/ಹಿಂದಿ/english ಪುಸ್ತಕಗಳನ್ನು ದಾನ ಮಾಡಿದ್ದಾರೆ. ನಮ್ಮ ಸಮಾಜ ಬಾಂಧವರು ಈ “ಗ್ರಂಥಾಲಯ/ವಾಚನಾಲಯ”ದ ಸಂಪೂರ್ಣ ಲಾಭವನ್ನು ಪಡೆಯ ಬೇಕಾಗಿ ವಿನಂತಿ.
On the occassion of 20th Annual Get-Together of Balaji Seva Samiti, Vasai Road, on Sunday 18th Dec’2011, Sri Kadbet Keshavraay Memorial Library was inaugurated at “Balaji Sabhagraha & Prarthana Mandir”. The library is a Seva Samarpan by the children of Late Sri Kadbet Keshavraay Nayak. His eledest Son Sri Prashant Nayak and Daughter-in-Law Smt Nandini P Nayak, inaugurated the library, accompaanying them were Sri Manohar Nayak (younger son of Late Sri Kadbet Keshavraay Nayak), his daughter Panchami Nayak and Veena Mallya (daughter of Late Sri Kadbet Keshavraay Nayak).
Books covering a wide range from Devotional/Social/Epics/Fiction/Childrens story…etc in Kannada Language were donated. All our Samaj Bhandhavs are requested to make full utilisation of this Library.