“Satya Maruti Vrata” 18th August 2012
ವಸಾಯಿ ರೋಡಿನ “ಬಾಲಾಜಿ ಸಭಾಗ್ರಹ ಹಾಗೂ ಪ್ರಾರ್ಥನಾ ಮಂದಿರದಲ್ಲಿ” ಆಗಸ್ಟ್ 18 2012ರಂದು ಶನಿವಾರಾ ನಮ್ಮೆಲ್ಲ ಸಮಾಜ ಭಾಂಧವರ ಮಕ್ಕಳ ಆರೋಗ್ಯ, ಶಿಕ್ಷಣ, ಉಜ್ಜ್ವಲ ಭವಿಷ್ಯಕ್ಕಾಗಿ ಹಾಗು ಒಳಿತಿಗಾಗಿ “ಶ್ರೀ ಸತ್ಯ ಮಾರುತಿ ವ್ರತ”ವನ್ನು ಆಚರಿಸಲಾಯಿತು. ವಾಡಾಲದ ಶ್ರೀ ರಾಮ ಮಂದಿರದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಅನಂತ್ ಭಟ್ ಹಾಗು ಅವರ ಸಹಯಕರಾಗಿ ವೇದಮೂರ್ತಿ ಶ್ರಿ ಅರುಣ್ ಭಟ್ ಮತ್ತು ವೇದಮೂರ್ತಿ ಶ್ರಿಪತಿ ಭಟ್ ಅವರ ನೆತ್ರ್ತ್ವದಲ್ಲಿ ಪೂಜಾ ವಿಧಿಗಳನ್ನು ನಡೆಸಲಾಯಿತು, ಪೂಜೆಗೆ ಶ್ರೀ ಶಿರಿಶ್ ಆಚಾರ್ಯ ಹಾಗು ಅವರ ಧರ್ಮ ಪತಿ ಶ್ರಿಮತಿ ವ್ರ೦ದಾ ಆಚಾರ್ಯ ಭಾಗವಹಿಸಿದರು. ವ್ರತಾನಂತರ ಯುವ ವಿಭಾಗದ ಮಕ್ಕಳಿಂದ ಭಜನಾ ಕಾರ್ಯಕ್ರಮ ನೆರವೇರಿತು. ಎಲ್ಲಾ ವಯಸ್ಸಿನ ಮಕ್ಕಳು ತುಂಬಾ ಭಕ್ತಿಯಿಂದ ಶುಶ್ರಾವ್ಯವಾಗಿ ಹಾಡಿ, ಜನರ ಮೆಚ್ಚುಗೆಗೆ ಪಾತ್ರರಾದರು. ಭಜನಾ ಕಾರ್ಯಕ್ರಮದ ನಂತರ ಮಹಾ ಆರತಿ ಹಾಗೂ ತೀರ್ಥ ಪ್ರಸಾದವನ್ನು ವಿತರಿಸಲಾಯಿತು, ಬಳಿಕ ಜೈ ಅಮ್ಮ ಅನ್ನಪೂರ್ಣ ಹಾಲ್ನಲ್ಲಿ ರಾತ್ರಿ ಭೋಜನೆಯ ವ್ಯವಸ್ಥೆಯನ್ನು ಮಾಡಲಾಗಿತ್ತು.
On Saturday 18th August 2012, “SATYA MARUTI VRATA” was performed at our Balaji Sabhagraha & Prarthana Mandir. The pooja was preformed under the able guidance of, Vedamoorthy Sri Ananth Bhat, of Sri Ram Mandir Wadala assisted by Vedamoorthy Sri, Arun Bhat and Vedamoorthy Sri. Sripati Bhat, Mumbai along with pooja couples Mr Shirish Acharya & Smt. Vrinda S Acharya. The pooja was performed for Good Health, Betterment & Bright Future of our Samaj children for them to excel in their Academic Achievements or work.
Members of the Yuva Vibhag rendered bhajan seva in place of usual bhajan. Children from all age group sang with utmost devotion and their performance at par with our seniors with regards Voice / Rendition, which was apparently visible with the applause from the gathering.
After bhajan there was Maha Aarati & Teertha Prasad vitharana followed by “Samaradhane” at Jai Amma Annapoorna Hall.