Samoohika Choodi Pooja, Sunday 18th August 2013
ಚೂಡಿ ಪೂಜೆ ಶ್ರಾವಣ ಮಾಸದಲ್ಲಿ ಬರುವ ಪ್ರತೀ ಶುಕ್ರವಾರ ಹಾಗು ಭಾನುವಾರ ನಡೆಯುತ್ತದೆ. ಇದು ತಲತಲಾಂತರದಿಂದ ನಡೆದು ಬಂದ ಒಂದು ಸುಂದರ ಕ್ರಮ. ಈ ಪೂಜೆಯನ್ನು ಗೌಡ ಸಾರಸ್ವತ ಬ್ರಾಹ್ಮಣ ಸುಮಂಗಲಿಯರು ಅನುಸರಿಸುತ್ತಾ ಬಂದಿದ್ದಾರೆ.
ಇಂತಹ ಒಂದು ಸುಂದರವಾದ ಸಾಂಪ್ರದಾಯಿಕ ಚೂಡಿ ಪೂಜಾ ಕಾರ್ಯಕ್ರಮವನ್ನು ವಾಸಾಯಿ ರೋಡಿನ ಜಿ.ಎಸ್.ಬಿ. ಮಹಿಳಾ ವಿಭಾಗದವರು, ಜೈ ಅಮ್ಮ ಅನ್ನಪೂರ್ಣ ಸಭಾಂಗಣದಲ್ಲಿ ವೇದಮೂರ್ತಿ ಶ್ರೀ ಗಿರಿಧರ್ ಭಟ್ ಮಾರ್ಗದರ್ಶನದಲ್ಲಿ, ಭಾಜಯನುವಾರ ಆಗಸ್ಟ್ 18, 2013ನೇ ಸಂಭ್ರಮದಿಂದ ನಡೆಯಿತು. ಪೂಜೆಗೆ ಶ್ರೀಮತಿ ಸುಶೀಲ ಪೈ ಹಾಗು ಶ್ರೀಮತಿ ಶಾಲಿನಿ ಎಲ್ ಪೈ ಉಪಸ್ತಿತರಿದ್ದರು. ಅನಂತರ ಮಹಿಳಾ ವ್ರಂದದವರಿಂದ ಸುಮಧುರ ಭಜನಾ ಕಾರ್ಯಕ್ರಮ ನಡೆಯಿತು. ಮಹಾಪೂಜೆಯ ನಂತರ “ಭೂರಿ ಸಮಾರಾಧನೆ”ಯನ್ನು ಮಹಿಳ ವಿಭಾಗದವರು ಆಯೋಜಿಸಿದ್ದರು.
ಈ ಕಾರ್ಯಕ್ರಮದ ಭಾವ ಚಿತ್ರವನ್ನು ಶ್ರೀ ಪುರುಶೋಥಮ ಶೆಣೈ ಹಾಗು ಶ್ರೀ ಲೆಕ್ಷಮಣ ರಾವ್ ಸುಂದವಾಗಿ ತೆಗೆದಿದ್ದಾರೆ ಅವರಿಗೆ ಸಮಿತಿಯ ವತಿಯಿಂದ ಧನ್ಯವಾದಗಳು.
Shravan Maasa the season of festivals is here, and it was welcomed with utter devotion, at the Balaji Mandir, Vasai Road, with the celebration of the “Samoohik Choodi Puja” at, Jai Amma Annapoorna Hall, by the Mahila Vibhag on Sunday the 18th August 2013.
The Tulasi Katte at the Annapoorna Hall was decorated with beautiful and colourful “Choodis” brought by our Bhagini Vrindas.The Choodi Puja was performed under the guidance of Vedamoorthy Sri Giridhar Bhat. and two senior most members of Mahila Vibhag Smt. Sushila L Pai and Smt.Shalini L Pai, pooja was performed between 11 AM to 12 PM after that there was Bhajan Seva by the Mahila Mandali at our Balaji Mandir between 12:30 PM to 2:00 PM.The programme ended with “Samaradhane”, a Seva by Mahila Vibhag..A devotionally charged programme well attended and enjoyed by one and all.
We thank Sri Purushotham Shenoy & Sri. Lekshmana Rao for beautifully photographing the event.