Photo Albums

Photo albums of various activities pertaining to Balaji Seva Samiti

Bhajans

Exclusive collection of the best Indian Devotional songs sung by our community artists

eBooks and Downloads

Treasure trove of research and information

Mahila Vibhaag

Activities from our proactive women’s wing.

Our Festivals and Utsavs

Everything about festivals and utsavs done at Balaji Seva Samiti Vasai

Home » Articles, Featured, Highlight, Our Festivals and Utsavs, Our Saraswath Samaj, Photo Albums, ಅಮ್ಗೆಲೆ ಪರ್ಬೋ ಆನಿ ಸಂಸ್ಕೃತಿ

Ramnathi Kulavees Annual Function and Satyanarayan Mahapooja 4th Jan 2015

Submitted by on January 19, 2015 – 10:49 AMNo Comment

IMG_0075

ಶ್ರೀ ರಾಮನಾಥ ದೇವಸ್ಥಾನ ಮಹಜನ್ಸ್ ಮುಂಬೈ ಸಮಿತಿಯ ವಾರ್ಷಿಕೋತ್ಸವ ಮತ್ತು ಶ್ರೀ ಸತ್ಯನಾರಾಯಣ ಪೂಜೆಯು ಜ. 4 ರಂದು ಭಾನುವಾರ ವಡಾಲ ಶ್ರೀ ರಾಮ ಮಂದಿರದ “ದ್ವಾರಕನಾಥ ಭವನ”ದಲ್ಲಿ ಜರಗಿತು.
ದೊ೦ಬಿವಲಿಯ ವೇದಮೂರ್ತಿ ಶ್ರೀ ತ್ರಿವಿಕ್ರಮ ಆಚಾರ್ಯರವರ ಮಾರ್ಗದರ್ಶನದಲ್ಲಿ ಶಾಂತಾ ಮತ್ತು ರಮಾಕಾಂತ್ ಭಟ್ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಬಳಿಕ ವಸಯಿ ನಿವಾಸದ ಮುಂಬಯಿಯ ಜಿ.ಎಸ್.ಬಿ. “ಬಾಲಾಜಿ ಸೇವಾ ಸಮಿತಿ”ಯ ಶ್ರೀ ವೆಂಕಟರಮಣ ಭಜನಾ ಮಂಡಳಿಯವರಿಂದ ಭಜನೆ ಸೇವೆ ನಡೆಯಿತು. ಅವರು ಕನ್ನಡ, ಕೊಂಕಣಿ, ಹಿಂದಿ ಹಾಗು ಮರಾಠಿ ಭಾಷೆಗಳಲ್ಲಿ ಭಜನೆಗಳನ್ನು ಹಾಡಿದರು. ಇವರೊಂದಿಗೆ ಹಾರ್ಮೋನಿಯಂನಲ್ಲಿ ವಿನಾಯಕ್ ವಸಂತ್ ಪ್ರಭು, ತಬಲದಲ್ಲಿ ಅಮೇಯ ಗಣೇಶ್ ಪೈ, ಪಖ್ವಾಜ್ ವಾದನದಲ್ಲಿ ಗಣೇಶ್ ಲಕ್ಷ್ಮಣ್ ಪೈ ಮತ್ತು ಅಶೋಕ್ ಶಿಂದೆ ಸಹಕರಿಸಿದರು.
ಶ್ರೀ ಸತ್ಯನಾರಾಯಣ ಮತ್ತು ಶ್ರೀ ರಾಮನಾಥ ದೇವರಿಗೆ ಆರತಿ ಮಾಡಿ ಸೇವಾದಾರರಿಗೆ ಪ್ರಸಾದ ವಿತರಿಸಲಾಯಿತು. ಸಮಿತಿಯ ವತಿಯಿಂದ “ಅನ್ನ ಸಂತರ್ಪಣೆ” ವ್ಯವಸ್ಥೆ ಮಾಡಲಾಗಿತ್ತು. ಮುಂಬಯಿ ಸಮಿತಿಯ ಅಧ್ಯಕ್ಷ ಡಾ|| ವಿನಾಯಕ್ ಎ ಪೈ, ಕಾರ್ಯದರ್ಶಿ ಗೋಪಾಲಕೃಷ್ಣ ವಿ ಕಿಣಿ, ಸಹ ಕಾರ್ಯದರ್ಶಿ ಗಣಪತಿ ಪ್ರಕಾಶ್ ಪೈ,ಕೋಶಾಧಿಕಾರಿ ರಮೇಶ್ ಏನ್ ಭಟ್, ಮತ್ತು ಸಮಿತಿಯ ಸದಸ್ಯರ ಉಸ್ತುವಾರಿಯಲ್ಲಿ ಕಾರ್ಯಕ್ರಮ ಯಶಸ್ವಿ ಹಾಗು ವಿಜ್ರ೦ಭಣೆಯಿ೦ದ ಜರಗಿತು.
ಬಾಲಾಜಿ ಸೇವಾ ಸಮಿತಿಯ ಅಧಿಕ್ರತ ವರದಿಗಾರರಾದ ಪುರುಶೋಥಮ ಶೆಣೈಯವರಿಂದ ಈ ಕಾರ್ಯಕ್ರಮದ ವಿವರ ಮುಂಬಯಿಯ ದಿನ ಪತ್ರಿಕೆಗಳಾದ ಉದಯವಾಣಿ ಹಾಗು ಕರ್ನಾಟಕ ಮಲ್ಲದಲ್ಲಿ ಪ್ರಕಟವಾಗಿತ್ತು ಅವರಿಗೆ ಹಾಗು ನಮ್ಮ ಮಂಡಳಿಯ ಛಾಯಾಗ್ರಹಕರಾದ ಲೆಕ್ಷಮಣ ರಾವ್ ಅವರಿಗೆ ಧನ್ಯವಾದಗಳು.

———————————————————————————————————————————————

Sri Ramnath Devasthan Mahajans Mumbai organised their Annual Function and Sri Satyanarayan Pooja on Sunday, 4th Jan 2015, at Sri Ram Mandir Wadalas, Dwaraknath Bhavan.
Pooja rituals were carried out under the able guidance of Vedamoorthy Sri Trivikrama Acharya along with Shanta & Ramakanth Bhat.
There was bhajan seva by Mumbai GSB’s Sri Venkatarmana Bhajana Mandali a GSB Samaj Unit of, Vasai Road. Mandali sang bhajans in Kannada, Konkani, Marathi and Hindi languages, accompanying the instruments were Vinayak Vasant Prabhu on Harmonium, Ameya Ganesh Pai on Tabla, Ganesh Laxman Pai & Ashok Shinde on Pakhwaaz.
Maha Aarati was performed to Lord Sri Satyanarayan and Sri Ramanath followed by Anna Santarpana organised by the Samiti.
The progamme was successfully organised under the guidance of Samiti’s President Dr. Vinayak A Pai, Secretary Gopalkrishna V Kini, Joint Secretary Ganapati Prakash Pai, Treasurer Ramesh N Bhat and hard work by members of the Samiti.
Thanks to our Mandali’s official Photographer Lekshamana Rao for covering the event and Purushotham Shenoy for providing the details of the event to print media, the article which appeared on Udayavani Mumbai Edition and Karnataka Malla.

Leave a comment!

Add your comment below, or trackback from your own site. You can also Comments Feed via RSS.

Be nice. Keep it clean. Stay on topic. No spam.

You can use these tags:
<a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

This is a Gravatar-enabled weblog. To get your own globally-recognized-avatar, please register at Gravatar.