Home » Articles, Bhajans, Featured, Highlight, Our Festivals and Utsavs, Photo Albums, ಅಮ್ಗೆಲೆ ಪರ್ಬೋ ಆನಿ ಸಂಸ್ಕೃತಿ
“Pakshi Jagaran” @ our Balaji Mandir, Vasai Road.
Submitted by M V Bhaktha on November 6, 2011 – 11:13 PMNo Comment
“ಕಾರ್ತಿಕ ಮಾಸದಲ್ಲಿ” ಎಂದಿನಂತೆ ಈ ವರ್ಷವೂ ಕೂಡ ನಮ್ಮ ಬಾಲಾಜಿ ಮಂದಿರದಲ್ಲಿ ಮಂಗಳವಾರ ೧ನೆ ತಾರೀಕಿನಿಂದ ೭ನೆ ತಾರೀಕಿನವರೆಗೆ “ಪಕ್ಷಿ ಜಾಗರಣೆ”ಯನ್ನು ಆಚರಿಸಲಾಗುವುದು. ಬೆಳಿಗ್ಗೆ ೫ ಘಂಟೆಗೆ ಪ್ರಾರಂಭವಾಗಿ ೬ ಘಂಟೆಗೆ ಮಹಾ ಆರತಿಯ ನಂತರ ಮುಗಿಯುತ್ತದೆ. ಎಲ್ಲರೂ ತಮ್ಮ ತಮ್ಮ ಮನೆಗಳಿಂದ ಆರತಿ ಹಾಗು ಸಿಹಿ ಮೊಸರವಲಕ್ಕಿಯನ್ನು ತಂದು ದೇವರಿಗೆ ಅರ್ಪಿಸುತ್ತಾರೆ. ವೆಂಕಟೇಶ ಸುಪ್ರಭಾತ, ವೆಂಕಟೇಶ ಸ್ತೋತ್ರ ಹಾಗು ಭಜನೆಯನ್ನು ಹಾಡುತ್ತಾರೆ. ಭಜನಾನಂತರ ದೇವರಿಗೆ ಆರತಿ ಹಾಗು ಪ್ರಸಾದ ವಿತರಣೆ.