Mahalasa Kulavees Satyanarayan Pooja 7th Aug 2011
“SRI SHANTERI MAHALASA NARAYANI KULAVEE TRUST” Mumbai, organised the 10th annual SRI SATYANARAYAN MAHAPOOJA on Sunday 7th August 2011, at WADALA, SRI RAM MANDIR. The programme started at 10 AM. There was Bhajan Seva rendered by Sri U. P. Paimam ad his Mandali, Sri Someshwar Devendra Bhakta (Convener of Balaji Seva Samiti, Vasai Road), also rendered bhajan seva.
Programme also included felicitating meritorious students of 10th/12th/Degree/Diploma and several senior citizens, of our GSB Samaj Bhandhavas. The programme was hosted by Sri Venkatesh Pai (Rekhi Specialist),who invited few Guests of honour to the dias, they were,
Sri Madhav Pai (Chief Operating Officer of Thomas Cook)
Sri Giridhar Kini (DGM, State Bank Of India)
Dr. Sri Bhujang Pai (Convener of Ganeshotsav Committee, Sion)
and another samaj bhandhav who is lovingly being referred to as Sunil Anna.
After Maha Aarati, “Bhoori Samaradhane” seva was organised.
ಮಹಲಸಾ ನಾರಾಯಣಿ ಕುಳಾವಿಯ, 10ನೇ ವಾರ್ಷಿಕ, ಶ್ರೀ ಸತ್ಯನಾರಾಯಣ ಮಹಾಪೂಜೆ, ವಾಡಾಲದಲ್ಲಿರುವ, ಶ್ರೀ ರಾಮ ಮಂದಿರದಲ್ಲಿ, ಆಗಸ್ಟ್ 7ನೇ ತಾರೀಕು ಭಾನುವಾರ ನಡೆಯಿತು. ವೇದಮೂರ್ತಿ ಶ್ರೀ ಅನಂತ್ ಭಟ್ ಅವರ ನೇತ್ರತ್ವದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ಜರಗಿತು. ಮುಳುಂಡ್ ನ ಭಜನಾ ಮಂಡಳಿಯು, ಶ್ರೀ ಯು. ಪಧ್ಮನಾಭ ಪೈಯವರ ನೇತ್ರತ್ವದಲ್ಲಿ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಬಾಲಾಜಿ ಸೇವಾ ಸಮಿತಿಯ ಸಂಚಾಲಕರಾದ ಶ್ರೀ ಸೋಮೇಶ್ವರ ದೇವೇಂದ್ರ ಭಕ್ತರೂ ಭಜನೆಯನ್ನು ಹಾಡಿದರು. ಕಾರ್ಯಕ್ರಮದ ನಿರೂಪಕರಾದ ಶ್ರೀ ವೆಂಕಟೇಶ್ ಪೈಯವರು ಮುಖ್ಯ ಅತಿಥಿಗಳನ್ನು ವೇದಿಕೆಗೆ ಸ್ವಾಗತಿಸಿದರು ಅವರಲ್ಲಿ ಮೊದಲನೆಯದಾಗಿ ಥಾಮಸ್ ಕುಕ್ನಲ್ಲಿ ಚೀಫ್ ಆಪರೇಟಿಂಗ್ ಆಫೀಸರ್ ಆಗಿರುವ ಶ್ರೀಯುತ ಮಾಧವ್ ಪೈ, ಸ್ಟೇಟ್ ಬ್ಯಾಂಕಿನ ಉಪ ಮಹಾ ಪ್ರಬಂಧಕ ಶ್ರೀಯುತ ಗಿರಿಧರ್ ಕಿಣಿ, ಡಾ. ಶ್ರೀಯುತ ಭುಜಂಗ್ ಹಾಗು ಎಲ್ಲರ ಪ್ರೀತಿಯ ಸುನಿಲಣ್ಣ.
ಮುಖ್ಯ ಅತಿಥಿಗಳು ಶಾಲೆ/ಕಾಲೇಜು/ಇಂಜಿನೀರಿಂಗ್ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನ ಪಡೆದ ವಿಧ್ಯಾರ್ಥಿಗಳನ್ನು ಹಾಗು ನಮ್ಮ ಜಿ.ಯೆಸ್.ಬಿ. ಸಮಾಜದ ಅನೇಕ ವರಿಷ್ಠ ನಾಗರಿಕರನ್ನು ಸನ್ಮಾನಿಸಿದರು.
ದೇವರಿಗೆ ಮಹಾ ಆರತಿ ಅರ್ಪಿಸಿದನಂತರ “ಅನ್ನ ಸಂತರ್ಪಣೆ” ಯನ್ನು ಆಯೋಜಿಸಗಿತ್ತು.
ಈ ಕಾರ್ಯಕ್ರಮವನ್ನು ಪ್ರಾಯೋಜಿಸಿದವರು “ಶ್ರೀ ಶಾಂತೇರಿ ಮಹಾಲಸ ನಾರಾಯಣಿ ಟ್ರಸ್ಟ್ ಮುಂಬೈ.