Lalith Sahasranama Pathana on account o “Lalith Panchami” on 1/10/2011
Balaji Seva Samiti’s, Mahila Vibhag performed “Lalitha Sahasranama with Kumkumarchane” at our “BALAJI SABHAGRAHA & PRARTHANA MANDIR” on Saturday, 1st October 2011 from 5:30 PM. Lalitha Sahasranama Pathana was rendered by, Smt. ANNAPOORNA MANOHAR SHENOY assisted by Smt KISHORI SRINIVAS PADIYAR, After Kumkumarchana, there was bhajan by Mahila followed by Maharati at 7:30 PM.
ಬಾಲಾಜಿ ಸೇವಾ ಸಮಿತಿಯ, ಮಹಿಳ ವಿಭಾಗದ ಸದಸ್ಯರಿಂದ ಶನಿವಾರ, ೧ನೇ ಅಕ್ಟೋಬರ್ ೨೦೧೧, ನಮ್ಮ ಬಾಲಾಜಿ ಮಂದಿರದಲ್ಲಿ ಕುಂಕುಮಾರ್ಚನೆಯೊಂದಿಗೆ “ಲಲಿತ ಸಹಸ್ರನಾಮ ಪಠಣ” ಸಂಧ್ಯಾಕಾಲ ೫:೩೦ ಇಂದ ಪ್ರಾರಂಭವಾಯಿತು. ಲಲಿತ ಸಹಸ್ರನಾಮವನ್ನು ಪಠಿಸಿದವರು ಶ್ರೀಮತಿ ಅನ್ನಪೂರ್ಣ ಮನೋಹರ ಶೆಣೈಯವರು ಹಾಗು ಅವರಿಗೆ ಸಾತಿ ಕೊಟ್ಟವರು ಶ್ರೀಮತಿ ಕಿಶೋರಿ ಶ್ರೀನಿವಾಸ ಪಡಿಯಾರ್.
ಸಹಸ್ರನಾಮ ಪಠಣ ನಂತರ “ಶ್ರೀ ದೇವಿಯ” ಭಜನೆಗಳನ್ನು ಹಾಡಿದರು. ೭:೩೫ ಕ್ಕೆ ನಿತ್ಯ ಆರತಿಯನಂತರ ಕಾರ್ಯಕ್ರಮ ಮುಕ್ತಾಯವಾಯ್ತು.