Lalith Panchami at Balaji Mandir, Vasai Road, Wednesday 9th October 2013
ಬಾಲಾಜಿ ಸೇವಾ ಸಮಿತಿಯ, ಮಹಿಳ ವಿಭಾಗದ ಸದಸ್ಯರಿಂದ ,ಬುಧವಾರ 9ನೇ ಅಕ್ಟೋಬರ್ 2013, ನಮ್ಮ ಬಾಲಾಜಿ ಮಂದಿರದಲ್ಲಿ ಕುಂಕುಮಾರ್ಚನೆಯೊಂದಿಗೆ “ಲಲಿತ ಸಹಸ್ರನಾಮ ಪಠಣ” ಸಂಧ್ಯಾಕಾಲ ೫:೩೦ ಇಂದ ಪ್ರಾರಂಭವಾಯಿತು. ಲಲಿತ ಸಹಸ್ರನಾಮವನ್ನು ಪಠಿಸಿದವರು ಶ್ರೀಮತಿ ಅನ್ನಪೂರ್ಣ ಮನೋಹರ ಶೆಣೈಯವರು ಹಾಗು ಅವರಿಗೆ ಸಾತಿ ಕೊಟ್ಟವರು ಶ್ರೀಮತಿ ರಜನಿ ಶೆಣೈ.
ಸಹಸ್ರನಾಮ ಪಠಣ ನಂತರ “ಶ್ರೀ ದೇವಿಯ” ಭಜನೆಗಳನ್ನು ಹಾಡಿದರು. 7:30ಕ್ಕೆ ಮಹಾ ಆರತಿ, ಆನಂತರ ಲಘು ಉಪಹಾರ, ಶ್ರೀಮತಿ ಕಿಶೋರಿ ಪಡಿಯಾರ್ , ಶ್ರೀಮತಿ ವ್ರಿಂದಾ ಟಿ ಪೈ, ಶ್ರೀಮತಿ ಅನ್ನಪೂರ್ಣ ಶೆಣೈ ಮತ್ತು ಶ್ರೀಮತಿ ಅಶ್ವಿನಿ ಡಿ ಭಕ್ತ ಅವರ ಸೇವೆ.
Balaji Seva Samiti’s, Mahila Vibhag performed “Lalitha Sahasranama with Kumkumarchane” at our “BALAJI SABHAGRAHA & PRARTHANA MANDIR” on Wednesday, 9th October 2013 from 5:30 PM. Lalitha Sahasranama Pathana was rendered by, Smt. ANNAPOORNA MANOHAR SHENOY assisted by Smt RAJANI SHENOY, after Kumkumarchana, there was bhajan by Mahila followed by Maharati at 7:30 PM and there after “Light Refreshments” were served a Seva by, Smt. Kishori Padiyar, Smt. Vrinda T Pai, Smt. Annapoorna Shenoy & Smt. Ashwini D Bhakta.
2 Comments »
Leave a comment!
Dear Vivekanand Bhakta,
It was nice to watch the photos of Lalit Panchami Celebration held recently at the Balaji Mandir. They were very lively and my family member felt as though she was present at the function.
Please keep posting photos of further functions. May Lord Venkataramana God Bless You
Yours Sincerely
Arvind Honavar
Thank you for your valuable comments Honnavarmam