Photo Albums

Photo albums of various activities pertaining to Balaji Seva Samiti

Bhajans

Exclusive collection of the best Indian Devotional songs sung by our community artists

eBooks and Downloads

Treasure trove of research and information

Mahila Vibhaag

Activities from our proactive women’s wing.

Our Festivals and Utsavs

Everything about festivals and utsavs done at Balaji Seva Samiti Vasai

Home » Archive by Category

Articles in Mahila Vibhaag

26th Annual Get-Together & Satyanarayan Mahapooja on 10th Dec 2017.

January 8, 2018 – 8:03 PM |

ವಸಾಯಿ ರೊಡ್ ಪಶ್ಚಿಮದ ಗೌಡ ಸಾರಸ್ವಥ ಬ್ರಾಹ್ಮಣ (ಜಿ.ಯೆಸ್.ಬಿ.) ಬಾಲಾಜಿ ಸೇವಾ ಸಮಿತಿಯ (ಶ್ರೀ ವೆ೦ಕಟರಮಣ ಭಜನಾ ಮ೦ಡಳಿ) ೨೬ನೆ ವಾರ್ಷಿಕ ಸ್ನೇಹ ಸ೦ಮ್ಮಿಲನ ಮತ್ತು ಶ್ರೀ …

Variety Entertainment Programme, at Swaminarayan Mandir Hall on, Sunday 25-Dec-16

March 30, 2017 – 7:31 PM |

On the ocassion of 25th anniversary of Balaji Seva Samiti which was founded in 1991 and 10th Pratishta Vardhanti of …

Akhandh Harinama Saptaha

July 24, 2016 – 6:53 PM |

.
.
.
On the occassion of “Akhand Hainam Saptaha” organised by the Managing Committee of Valmikeshwar Mandir, Koliwada, Naigaon. They have organised …

Srimad Bhagvat Saptaha, Udyapana, on Saturday, 27th June 2015, organised by Sri Gururaja Manava Jagruti Kendra, Vasai Road.

July 3, 2015 – 4:59 PM |

ಜಿ.ಎಸ್.ಬಿ. ವಸಾಯಿ ರೋಡ್ ಬಾಲಾಜಿ ಸಭಾಗ್ರಹ ಮತ್ತು ಪ್ರಾರ್ಥನಾ ಮಂದಿರದಲ್ಲಿ “ಶ್ರೀಮಧ್ಭಾಗವತ ಪ್ರವಚನ” ಸಪ್ತಾಹ ಇತ್ತೀಚೆಗೆ ಜರಗಿತು.
ಅಧಿಕ ಮಾಸದ ಅಂಗವಾಗಿ ಈ ಅಧ್ಯಾತ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆನಂದ …

Tulasi Pooja held on Tuesday 4th November 2014

November 25, 2014 – 9:32 PM |

ಶ್ರೀ ತುಳಸಿ ಪೂಜೆಯನ್ನು ಗುರುವಾರ 4ನೆ ತಾರೀಕು ನವೆಂಬರ್ 2014 ರಂದು “ಬಾಲಾಜಿ ಸೇವಾ ಸಮಿತಿ”ಯ ಮಹಿಳಾ ವಿಭಾಗದವರಿಂದ ಆಚರಿಸಲಾಯಿತು.
ಪೂಜೆಯನ್ನು “ಜೈ ಅಮ್ಮ ಅನ್ನಪೂರ್ಣ ಹಾಲ್ನಲ್ಲಿ” ನಡೆಸಲಾಯಿತು.
ವೇದಮೂರ್ತಿ …

Bhakti Sudha at Saraswat Cultural & Recreational Center,N.L.Complex, Dahisar

October 15, 2014 – 12:03 PM |

ದಹಿಸರ್ ಪೂರ್ವದ “ಏನ್ ಎಲ್ ಕಾಂಪ್ಲೆಕ್ಸ್” ನ ಸಾರಸ್ವತ್ ಕಲ್ಚರಲ್ ಮತ್ತು ರಿಕ್ರಿಯೇಶನ್ ಸೆಂಟರ್ ಮೈದಾನದಲ್ಲಿ, ಗೌಡ ಬ್ರಾಹ್ಮಣ ಸಭಾ ದಹಿಸರ್-ಬೊರಿವಲಿ, ಇವರ 7 ನೆ ವಾರ್ಷಿಕ …

Samoohika Choodi Pooja, 3rd August 2014 @ Balaji Mandir, Vasai Road

August 6, 2014 – 7:01 PM |

ಶ್ರಾವಣ ಮಾಸ ಬಂತೆಂದರೆ ಸಾಕು, ನಮ್ಮ ಹಬ್ಬಗಳು ಶುರು ಆಗುವ ತಿಂಗಳು. ಧಾರಾಕಾರವಾಗಿ ಸುರಿಯುವ ಮಳೆಯಲ್ಲಿ ನೆನೆದು, ಗದ್ದೆ, ತೋಟ, ಹಾಗು ರಸ್ತೆಗಳ ಬದಿಯಲ್ಲಿ, ಹರಿದಾಡುವ ಚಿಕ್ಕ …

Balaji seva Samiti, G.S.B. Sabha Unit, Vasai Road’s day out

May 24, 2014 – 3:19 PM |

ವಸಾಯಿ ರೋಡ್‌ ಜಿ.ಎಸ್‌.ಬಿ. ಬಾಲಾಜಿ ಸೇವಾ ಸಮಿತಿಯವರ ವಿಹಾರಕೂಟ ಇತ್ತೀಚೆಗೆ ವಜ್ರೆàಶ್ವರಿ ಬಳಿಯ ಕಲ್ಯಾಣ್‌ ರಿಸಾರ್ಟ್‌ನಲ್ಲಿ ನಡೆಯಿತು.
ಯುವ ವಿಭಾಗದ ಅಧ್ಯಕ್ಷ ಸಚಿನ್‌ ಪಡಿಯಾರ್‌ ಕ್ರಿಕೆಟ್‌, ಆಟೋಟ ಮತ್ತು …

Tulasi Pooja Thursday 14th November 2013 at Balaji Mandir, Vasai Road

November 21, 2013 – 1:26 PM |

ಶ್ರೀ ತುಳಸಿ ಪೂಜೆಯನ್ನು ಗುರುವಾರ 14ನೆ ತಾರೀಕು ನವೆಂಬರ್ 2013 ರಂದು “ಬಾಲಾಜಿ ಸೇವಾ ಸಮಿತಿ”ಯ ಮಹಿಳಾ ವಿಭಾಗದವರಿಂದ ಆಚರಿಸಲಾಯಿತು.ಪೂಜೆಯನ್ನು “ಜೈ ಅಮ್ಮ ಅನ್ನಪೂರ್ಣ ಹಾಲ್ನಲ್ಲಿ” ನಡೆಸಲಾಯಿತು. …

Lalith Panchami at Balaji Mandir, Vasai Road, Wednesday 9th October 2013

October 9, 2013 – 8:52 PM | 2 Comments

ಬಾಲಾಜಿ ಸೇವಾ ಸಮಿತಿಯ, ಮಹಿಳ ವಿಭಾಗದ ಸದಸ್ಯರಿಂದ ,ಬುಧವಾರ 9ನೇ ಅಕ್ಟೋಬರ್ 2013, ನಮ್ಮ ಬಾಲಾಜಿ ಮಂದಿರದಲ್ಲಿ ಕುಂಕುಮಾರ್ಚನೆಯೊಂದಿಗೆ “ಲಲಿತ ಸಹಸ್ರನಾಮ ಪಠಣ” ಸಂಧ್ಯಾಕಾಲ ೫:೩೦ …