“Bhakti Sudha” by Sri Narendra Kotumbikar, on the eve of 31st December 2011
ಯಾವುದೇ ಕೆಲಸ ಮಾಡುವ ಮುನ್ನ ದೇವರನ್ನು ಸ್ಮರಿಸಿ ಆರಂಭಿಸುತ್ತೇವೆ ಹಾಗೂ ಆ ಕೆಲಸ ಸಾಕ್ಷಾತ್ಕಾರವಾದ ನಂತರ ಪುನಃ ದೇವೇರಿಗೆ ಕೃತಜ್ನತೆಯನ್ನು ಸಲ್ಲಿಸುತ್ತೇವೆ. ಹಾಗೆಯೇ 2011ನೇ ಇಸವಿಯ ಕೊನೆಯ ದಿನದಂದು ನಮ್ಮ ಬಾಲಾಜಿ ಸಭಾಗ್ರಹ ಮತ್ತು ಪ್ರಾರ್ಥನಾ ಮಂದಿರದಲ್ಲಿ ಒಂದು “ಭಕ್ತಿ ಸುಧಾ” ಕಾರ್ಯಕ್ರಮವನ್ನು ನಮ್ಮ “ವ್ಯಾವಸ್ಥಾಪಕ ಅಧ್ಯಕ್ಷ”ರಾಗಿದ್ದ ದಿ.ಶ್ರೀ ಮಂಜುನಾಥ್ ಶಿವ್ರಾಯ್ ನಾಯಕ್ ಅವರ “ಪುಣ್ಯತಿಥಿಯ” ಸಂದರ್ಭದಲ್ಲಿ ಅವರ ತಮ್ಮನಾದ ಶ್ರೀ ವಸಂತ್ ನಾಯಕ್ ಅವರು ಆಯೋಜಿಸಿದರು. ರಾತ್ರಿ 9 ರಿಂದ 11 ರ ವರೆಗೆ ಈ ಕಾರ್ಯಕ್ರಮ ನಡೆಯಿತು.
ಪ್ರಖ್ಯಾತ ಗಾಯಕರಾದ ಶ್ರೀ ನರೇಂದ್ರ ಕೊಟುಂಬಿಕರ್ ಮತ್ತು ಅವರ ಶಿಷ್ಯಂದಿರು ಭಕ್ತಿ ಸುಧಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮರಾಠಿ, ಕನ್ನಡ ಹಾಗೂ ಕೊಂಕಣಿ ಭಾಷೆಗಳಲ್ಲಿ ಭಜನೆಯನ್ನು ತುಂಬಾ ಭಾವಪೂರಕವಾಗಿ ಮತ್ತು ಸುಶ್ರಾವ್ಯವಾಗಿ ಹಾಡಿ ಅಲ್ಲಿ ನೆರೆದಿರುವ ಭಕ್ತರನ್ನೆಲ್ಲಾ ದೈವ ಭಕ್ತಿಯಲ್ಲಿ ಮುಳುಗಿಸಿದರು. ಅವರಿಗೆ ಸಾತಿಯಾಗಿ ಶ್ರೀ ಮಂದಾರ್ ರೂಬ್ಜಿ ಹಾರ್ಮೋನಿಯಂನಲ್ಲಿ, ಶ್ರೀ ನಿಲೇಶ್ ಗಡೆಕರ್ ತಬಲಾ, ಶ್ರೀ ಮಹೇಶ್ ಶೇಟ್ಯೆ ಪಖ್ವಾಜ್ ಮತ್ತು ಕೋರಸ್ಗೆ ಅಜಿಂಕ್ಯ ದೆವೋಧರ್, ಸಂದೇಶ್ ಪಾಟೀಲ್, ಸಂದೇಶ್ ಪರಬ್ ಹಾಗೂ ಪಲ್ಲವಿ ಶೆಣೈ.
ಬಾಲಾಜಿ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ವಸಂತ್ ನಾಯಕರು ಶ್ರೀಯುತ ನರೇಂದ್ರ ಕೊಟುಂಬಿಕರ್ ಮತ್ತು ಶ್ರೀ ಸತೀಶ್ ಕಾಮತ್ ಶ್ರೀಯುತ ಮಂದಾರ್ ರೂಬ್ಜಿಯವರನ್ನು, ಶ್ರೀ ನಿಲೇಶ್ ಗಡೆಕರ್ ಅವರನ್ನು ಶ್ರೀ ಮನೋಹರ್ ಶೆಣೈ ಹಾಗೂ ಶ್ರೀ ಮಹೇಶ್ ಶೇಟ್ಯೆ ಅವರನ್ನು ಶ್ರೀ ವಿಜಯೆಂದ್ರ ಪ್ರಭು, ಶಾಲು ಹೊದೆಸಿ ಹಾಗೂ ಬಾಲಾಜಿಯ ಮೂರ್ತಿಯನ್ನು ಕೊಟ್ಟು ಸನ್ಮಾನಿಸಿದರು.
ಮಹಾ ಆರತಿಯ ನಂತರ ಭೂರಿ ಸಮಾರಾಧನೆಯನ್ನು ಸೇವಾ ರೂಪದಲ್ಲಿ ಶ್ರೀ ವಸಂತ್ ನಾಯಕ್ ಮತ್ತು ಪರಿವರದವರು ನಡೆಸಿಕೊಟ್ಟರು.
On the occassion of “Punyatithi” of founder president of Balaji Seva Samiti, Vasai Road, Late Sri Manjunath Shivaray Nayak a “BHAKTI SUDHA” was organised by his brother and present Hon. President Sri Vasant Nayak. Program began at 9 PM after a brief our usual Saturday Bhajan and ended at 11 PM.
Reknowned artiste Sri Narendra Kotumbikar, gave a wonderful performance by singing Marathi, Kannada, Konkani Bhajans and created a more devine ambience. Accompanying him were Sri Mandar Rubji in Harmonium, Sri Nilesh Gadekar in Tabla, Sri Mahesh Shetye in Pakhwaj and Sri Ajinkya Deodhar (also compered the program), Sri Sandesh Parab, Sri Sandesh Patil and Pallavi Shenoy for chorus.
Sri Narendra Kotumbikar was honoured by Sri vasant Nayak and Sri Mandar Rubji was Honoured by Sri Satish Kamath, Sri Mahesh Gadekar was honoured by Sri Manohar Shenoy & Sri Mahesh Shetye was honoured by Sri Vijayendra Prabhu.
After Maharati “Bhoori Samaradhane” was organised a Seva by Sri Vasant Nayak.
2 Comments »
Leave a comment!
This is awesome, really awesome. Please post some videos from this day, daddy (V S Nayak) told me about the fantastic singing performance that happened. It feels nice to see this website, makes me feel connected to Vasai, even when I am here so far away. All the best.
Thank you very much for your kind & encouraging words. It is our endeavor to keep you connected..