Bhajan on the Occassion of Kavoor Kamakshi Kulavees Annual Satyanarayan Mahapooja 23rd Feb 2014
“ಕಾವೂರ್ ಕಾಮಾಕ್ಷಿ” ಕುಳಾವಿಯವರ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ವಡಾಲದ ಶ್ರೀ ರಾಮ ಮಂದಿರದ “ದ್ವಾರಕನಾಥ ಭವನ”ದಲ್ಲಿ, ರವಿವಾರ, ೨೩ನೆ, ಫೆಬ್ರವರಿ ೨೦೧೩ ನಡೆಯಿತು.
ವೇದಮೂರ್ತಿ ಶ್ರೀ ಅನಂತ್ ಭಟ್ ಅವರ ಮಾರ್ಗದರ್ಶನದಲ್ಲಿ ಅರ್ಚನಾ ಮತ್ತು ವಿವೇಕ್ ಮಾಧವ್ ಪೈ ಅವರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮುಂಬಯಿ ಜಿ.ಎಸ್.ಬಿ. ಸಮಾಜದ ಒಂದು ಘಟಕವಾದ, ವಸಾಯಿಯ “ಬಾಲಾಜಿ ಸೇವಾ ಸಮಿತಿ”ಯ ಶ್ರೀ ವೆಂಕಟರಮಣ ಭಜನಾ ಮಂಡಳಿಯವರಿಂದ ಭಜನೆ ಕಾರ್ಯಕ್ರಮ ಜರಗಿತು. ಅವರು ಕನ್ನಡ, ಕೊಂಕಣಿ, ಮರಾಠಿ ಹಾಗು ಹಿಂದಿ ಭಜನೆಗಳನ್ನು ಹಾಡಿದರು.
ಹಿಮ್ಮೇಳದ ಹಾರ್ಮೋನಿಯಂನಲ್ಲಿ ಮಲ್ಪೆ. ವಿಶ್ವನಾಥ್ ಪೈ, ಪ್ರಸಾದ್ ಪ್ರಭು, ತಬಲದಲ್ಲಿ ಪ್ರಸಾದ್ ಪ್ರಭು, ಪಖ್ವಾಜನಲ್ಲಿ ಗಣೇಶ್ ಪೈ, ಅಶೋಕ್ ಶಿಂದೆ ತಾಳದಲ್ಲಿ ಸತ್ಯೇಂದ್ರ ನಾಯಕ್ ಮತ್ತು ವಿವೆಕನಂದ್ ಭಕ್ತ ಸಹಕರಿಸಿದರು. ಅನಂತರ ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆಯಿತು.
ಸಮಿತಿಯವರಿಂದ ಪ್ರಸಾದರೂಪದಲ್ಲಿ ಅನ್ನಸಂತರ್ಪಣೆ ಜರಗಿತು. ಮುಂಬಯಿ ಸಮಿತಿಯ ಅಧ್ಯಕ್ಷ ದೀಪಕ್ ಬಾಳಗಿ, ಉಪಾದ್ಯಕ್ಷ ಗೋಪಾಲ್ ಬಾಳಗಿ, ಕಾರ್ಯದರ್ಶಿ ಆನಂದರಾಯ ಕಿಣಿ, ಜತೆ ಕಾರ್ಯದರ್ಶಿ ವಿನಾಯಕ್ ಪೈ, ಕೋಶಾಧಿಕಾರಿ ಸಂತೋಷ್ ಬಾಳಗಿ, ಜತೆ ಕೋಶಾಧಿಕಾರಿ ಗಣೇಶ್ ಪೈ ಮತ್ತು ಸಮಿತಿಯ ಎಲ್ಲಾ ಸದಸ್ಯರ ಉಸ್ತುವಾರಿಯಲ್ಲಿ ಕಾರ್ಯಕ್ರಮ ನೆರವೇರಿತು.
The Managing Committee of Kavoor Kamakshi Kulavi invited our Sri Venkataramana Bhajana Mandali, Vasai Road, to perform a bhajan seva on the occassion of their Kulavi’s Annual “Sri Sathyanarayan Mahapooja”. Which was held at Dwaraknath Bhavan of Sri Ram Mandir, Wadala on Sunday 23rd February 2014, between 11AM to 1PM.
Following variety of Bhajans were rendered in Marathi, Hindi, Konkani & Kannada, which enthralled all the devotees who attended
1) Jai Jai Ramkrishna Hari…Raag, Baggeshri by Purushotham Shenoy
2) Roop Pahata Lochani…..Raag, Kalavati by Ashok Shinde
3) Tuja Krapeni Din Uga Vela…..Raag, Bhatiar by Ashok Shinde
4) Jyaniyancha Raja……Raag, Hindol by M.V.Bhaktha
5) Venkatesh Ramapathi Rakha……Raag, Bhimpalas by Satyendra Nayak
6) Jaya Jaya he Jagadambe Matha……..Raag, Yaman by Ganesh L Pai
7) Madhava Murali Manoharare……Raag, Madma Sarang by Purushotham Shenoy
8) Bhagyada Laxmi Baramma…….Raag, Bibas by Shridhar Prabhu
9) Deta se Darshan………Raag, Bhoop by Ashok Shinde
10) Padmanabha Narayan………Raag, Madhyam by Ganesh L Pai
11) Sethu Bandhare……….Raag, Pahadi by Purushotham Shenoy
12) Kangalivyatako Kasturi Rangana Nodada…..Raag, Bhairavi by Purushotham Shenoy/AshokShinde/Ganesh Pai
The entire event was captured still on camera by our official photographer Sri Lekshaman Rao.