Bhajan @ Dahisar Kashimutt 7th March 2013
(Photo courtsey : http://www.sreekuladevatamandir.com)
ಗೌಡ ಸಾರಸ್ವತ ಬ್ರಾಹ್ಮಣರ ಶ್ರೀ ಕಾಶಿಮಠದ ಅಧಿಪತಿಯಾದ ಪರಮ ಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟ ಶಿಷ್ಯರಾದ ಶ್ರೀಮದ್ ಸಂಮ್ಯಮಿಂದ್ರ ತೀರ್ಥ ಸ್ವಾಮಿಜಿಯವರು ಮುಂಬಯಿಯ ದಹಿಸರ್ ನಲ್ಲಿರುವ ಕಾಶಿಮಠದಲ್ಲಿ ಇದೆ ಮಾರ್ಚ್ ತಿಂಗಳು ೫ನೇ ತಾರೀಕಿನಿಂದ ೯ರವರೆಗೆ ಮೊಕ್ಕಾಂ ಹೂಡಿದ್ದರು.
ಇದೆ ಸಂದರ್ಭದಲ್ಲಿ ನಮ್ಮ ಬಾಲಾಜಿ ಸೇವಾ ಸಮಿತಿ, ವಸಾಯಿ ರೋಡಿನ ಶ್ರೀ ವೆಂಕಟರಮಣ ಭಜನ ಮಂಡಳಿಗೆ ಪರಮ ಪೂಜ್ಯ ಸ್ವಾಮಿಜಿಯವರ ಸಮ್ಮುಖದಲ್ಲಿ ಭಜನ ಸೇವೆಯನ್ನು ಅರ್ಪಿಸುವ ಭಾಗ್ಯವನ್ನು ದಹಿಸರ್ ವಿಠೊಬ ರಕ್ಹುಮಾಯಿ ಮಂದಿರದ ಆಡಳಿತ ಮಂಡಳಿಯವರು ದೊರಕಿಸಿಕೊಟ್ಟರು. ಭಜನಾ ಕಾರ್ಯಕ್ರಮ ಸಾಯಂಕಾಲ ೭ರಿ೦ದ ೯ತರವರೆಗೆ ನಡೆಯಿತು. ಕನ್ನಡ, ಮರಾಠಿ ಭಜನೆಗಳನ್ನು ತುಂಬಾ ಸುಶ್ರ್ಯಾವವಾಗಿ, ಪುರುಶೋಥಮ ಶೆಣೈ, ಶ್ರೀ ಸೋಮೇಶ್ವರ ದೇವೇಂದ್ರ ಭಕ್ತ, ಅಶೋಕ್ ಶಿಂದೆ, ಪಲ್ಲವಿ ಶೆಣೈ, ಪ್ರಕಾಶ್ ಪ್ರಭು ಮತ್ತು ಅಮೇಯ ಪೈ ಹಾಡಿದರು. ಹರ್ಮೊನಿಯಮ್ನಲ್ಲಿ ಮಲ್ಪೆ ವಿಶ್ವನಾಥ್ ಪೈ ಮತ್ತು ಪ್ರಕಾಶ್ ಪ್ರಭು, ತಬಲಾದಲ್ಲಿ ಆಮೆಯ ಪೈ ಮತ್ತು ವಿನಾಯಕ್ ಪೈ ಮತ್ತು ಪಖ್ವಾಜನಲ್ಲಿ ಶ್ರೀ ಅಶೋಕ್ ಶಿಂದೆ ಮತ್ತು ಶ್ರೀ ಪುರುಶೊಥಮ್ ಶೆಣೈ ಸಾಥಿ ನೀಡಿದರು.
ಕೊನೆಯಲ್ಲಿ ಕಾರ್ಯಕ್ರಮದಲ್ಲಿ ನೆರೆದಿರುವ ಎಲ್ಲ ಭಕ್ತ ಜನರಿಗೆ ಪರಮ ಪೂಜ್ಯ ಸ್ವಾಮಿಜಿಯವರು “ಫಲ-ಮಂತ್ರ್ಯಾಕ್ಷತೆ” ಕೊಟ್ಟು ಆಶೀರ್ವದಿಸಿದರು.
Our Balaji Seva Samiti’s “Sri Venkataramana Bhajana Mandali” had a devine opportunity to render a Bhajan Seva in the gracious presence of Patta shishya of Srimad Sudhindhra Teertha Swamiji, Srimad Sammyamindra Teertha Swamiji of Kashimutt Saunsthan, Param Poojya Swamiji had camped at Dahisar Kashimutt from 5th to 9th March 2013.
Bhajan Seva was performed on 7th March 2013, between 7PM to 9PM.
Swamiji blessed the entire congregation with “Phal-Mantryakshate”.
(Video shooting of the event done by our Mandirs official photographer Sri. Lekshmana Rao)