Home » Articles, Featured, Highlight, Our Festivals and Utsavs, Photo Albums
Ashadi Ekadashi Bhajan @ Sri Ram Mandir, Wadala, 30/06/2012
Submitted by M V Bhaktha on July 6, 2012 – 7:14 PMNo Comment
ವಡಾಲದ ಶ್ರೀ ರಾಮ ಮಂದಿರದಲ್ಲಿ ಕೊನೆಯ ಭಜನೆ ಸೇವೆ ರಾತ್ರಿ ೮ ರಿಂದ ೧೦ ಘಂಟೆಯವರೆಗೆ. ರಾಮ ಮಂದಿರದ ಪಕ್ಕದಲ್ಲೇ “ವಿಠೊಭ ರಖುಮಾಯಿ” ದೇವರನ್ನು ಮಂಡಿಸಿ ಸುಂದರವಾದ ಮಂಟಪದ ಸಮ್ಮುಖದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು.
The final bhajana seva concluded at Sri Ram Mandir, Wadala, between 8 to 10 PM. Bhajan took place in front of diety “Vithobha Rakhumai” which was consecrated temporarily by the side of Ram Mandir on beautifully decorated Mantap.