Ashadi Ekadashi Bhajan @ Shantidham, Vasai Road, 30/06/2012
ಎರಡನೆ ಹಂತದಲ್ಲಿ ಬೆಳಿಗ್ಗೆ ೧೧:೪೫ ರಿಂದ ಮಧಾಹ್ನ್ನ ೧:೧೫ ರವರೆಗೆ ನಮ್ಮ ಮಂಡಳಿಯು ಇದೆ ವಸಾಯಿ ರೋಡಿನಲ್ಲಿರುವ “ಶ್ರೀ ಆದಿ ಶಕ್ತಿ ಅಮ್ಮ” ಭಕ್ತ ವೃಂದದ “ಶಾಂತಿಧಾಮ”ಕ್ಕೆ ತೆರಳಿ ಭಜನಾ ಸೇವೆಯನ್ನು ಸಲ್ಲಿಸಿ, ಶ್ರೀ ಆದಿ ಶಕ್ತಿ ಅಮ್ಮಅವರ ಕೃಪಾಕಟಾಕ್ಷಕ್ಕೆ ಪಾತ್ರಾದರು. ಅಲ್ಲಿಂದ ಮುಂದೆ ನೇರವಾಗಿ ದಹಿಸರ್ ನ ವಿಠೊಬ ರಖುಮಾಯಿ ಮಂದಿರಕ್ಕೆ ತೆರಳಿತು.
Bhajan seva at “Shantidham” Vasai Road (Sri Adi Shakti Amma Bhakta Vrinda) was performed between 11:45 to 1:15 PM. From there the Mandali proceeded to Dahisar “Vithoba Rakhumaayi” Mandir.