Ashadi Ekadashi bhajan program 2013
ಇದೆ ತಿಂಗಳು ತಾರೀಕು 19 ನೇ ಶುಕ್ರವಾರ “ಆಷಾಡ ಏಕಾದಶಿ” ಪ್ರಯುಕ್ತ ಈ ಕೆಳಕಂಡಂತೆ ನಮ್ಮ ಭಜನಾ ಕಾರ್ಯಕ್ರಮ ನಡೆಯಲಿದೆ
1) ಬೆಳಿಗ್ಗೆ 10 ರಿಂದ 11:30 ನಮ್ಮ ಬಾಲಾಜಿ ಮಂದಿರದಲ್ಲಿ
2) ಬೆಳಿಗ್ಗೆ 12 ರಿಂದ ಮಧ್ಯಾಹ್ನ 1:30 ವರೆಗೆ “ಶಾಂತಿಧಾಮ”ದಲ್ಲಿ
3) ಸಾಯಂಕಾಲ 4 ರಿಂದ 5ರ ವರೆಗೆ ದಹಿಸರ್ ನ “ವಿಠ್ಹಲ ರಖುಮಾಯಿ” ಮಂದಿರದಲ್ಲಿ
4) ರಾತ್ರೆ 8 ರಿಂದ 10 ರ ವರೆಗೆ ವಡಾಲದ ಶ್ರೀ ರಾಮ ಮಂದಿರದಲ್ಲಿ ಮುಕ್ತಾಯವಾಗಲಿದೆ. ತಾವೆಲ್ಲರೂ ಪರಿವಾರ ಸಹಿತ ಬಂದು ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಾಗು ವಿಠೋಬ ರಖುಮಾಯಿಯ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿ
Following is the program for ASHADI EKADASHI BHAJAN which falls on Friday 19th July, 2013
1) Morning 10AM – 11:30 AM at our Balaji Mandir, Vasai Road
2) Morning 12 AM to 1:00PM Shantidham
3) Evening 4PM – 5 PM at Dahisar, Vithobha Rakhumai, Mandir
4) Evening 8PM – 10PM at Ram Mandir, Wadala. All requested to attend with their families and be blessed by Vithoba Rakhumai.