Ashadi Ekadashi Bhajan @ Dahisar Vithoba Rakhumai Mandir, 30/06/2012
೩೦ ಜೂನ್ ೨೦೧೨ ಶನಿವಾರ, ಆಶಾಡ ಎಕಾದಶಿಯ ಪ್ರಯುಕ್ತ ದಹಿಸರ್ ಕಾಶಿಮಠದಲ್ಲಿರುವ ವಿಠೊಭಾ ರಖುಮಾಯಿ ಮ೦ದಿರದಲ್ಲಿ ನಮ್ಮ ಭಜನಾ ಮ೦ಡಳಿಯನ್ನು, ಭಜನಾ ಸೇವೆಯನ್ನು ಅರ್ಪಿಸಲು ಆಡಲಿತ ಮ೦ಡಳಿಯವರು ಆಹ್ವಾನಿಸಿದರು. ಅಪರಾಹ್ನ್ನ ೩ರಿ೦ದ ೪ರವರೆಗೆ ಭಜನಾ ಕಾರ್ಯಕ್ರಮ ನಡೆಯಿತು. ಅಲ್ಲಿ೦ದ ಮ೦ಡಳಿ ವಡಾಳದ ಶ್ರೀ ರಾಮ ಮ೦ದಿರಕ್ಕೆ ತೆರಳಿತು.
Our mandali performed Bhajan Seva at “Vithoba Rakhumai” mandir at Dahisar Kashimutt, from 3 PM to 4 PM. From there mandali proceeded to Sri Ram Mandir, Wadala for another bhajan seva.