Ashadi Ekadashi Bhajan 2014 @ Sri Ram Mandir, Wadala
ವಡಾಲದ ಶ್ರೀ ರಾಮ ಮಂದಿರದಲ್ಲಿ ಕೊನೆಯ ಭಜನೆ ಸೇವೆ ರಾತ್ರಿ 8 ರಿಂದ 10 ಘಂಟೆಯವರೆಗೆ. ರಾಮ ಮಂದಿರದ ಪಕ್ಕದಲ್ಲೇ “ವಿಠೊಭ ರಖುಮಾಯಿ” ದೇವರನ್ನು ಮಂಡಿಸಿ ಸುಂದರವಾದ ಮಂಟಪದ ಸಮ್ಮುಖದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು.
ಶ್ರೀಯುತ ಪುರುಷೋತ್ತಮ ಶೆಣೈ ಹಾಗು ಶ್ರೀ ದೇವೇಂದ್ರ ಭಕ್ತಾ ಇವರಿಬ್ಬರ ನಾಯಕತ್ವದಲ್ಲಿ ಮಂಡಳಿಯವರು ತುಂಬಾ ಅಧ್ಭುತವಾದ ಪ್ರದರ್ಶನ ನೀಡಿದರು. ವೈವಿದ್ಯಮಯ ಭಜನೆಗಳಿಂದ ಶುಶ್ರಾವ್ಯವಾಗಿ ಹಾಡಿ, ಅಲ್ಲಿ ನೆರೆದಿರುವ ಭಕ್ತವ್ರಂದ ಭಾವ ಭಕ್ತಿಯಿಂದ ಭಜನೆಯನ್ನು ಆಲಿಸಿ ಸ್ಪಂದಿಸುತ್ತಿದ್ದರು.
ವಡಾಲದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಅನಂತ್ ಭಟ್ ಅವರು ನಮ್ಮ ಮಂಡಳಿಗೆ ಪ್ರಸಾದ ವಿತರಿಸಿ ಆಶೀರ್ವದಿಸಿದರು.
The final bhajana seva concluded at Sri Ram Mandir, Wadala, between 8 to 10 PM. Bhajan took place in front of diety “Vithobha Rakhumai” which was consecrated temporarily by the side of Ram Mandir on beautifully decorated Mantap. The Chief Archak Vedamoorthy Sri Anant Bhat blessed our mandali and offered prasadam.
The photographs were captured by Lekshamana Rao.