Ashadi Ekadashi Bhajan 2014 @ Dahisar Vithoba Rakhumai Mandir
ಬುಧವಾರ 9 ಜುಲೈ 2014, ಆಶಾಡ ಎಕಾದಶಿಯ ಪ್ರಯುಕ್ತ ದಹಿಸರ್ ಕಾಶಿಮಠದಲ್ಲಿರುವ ವಿಠೊಭಾ ರಖುಮಾಯಿ ಮ೦ದಿರದಲ್ಲಿ ನಮ್ಮ ಭಜನಾ ಮ೦ಡಳಿಯನ್ನು, ಭಜನಾ ಸೇವೆಯನ್ನು ಅರ್ಪಿಸಲು ಆಡಲಿತ ಮ೦ಡಳಿಯವರು ಆಹ್ವಾನಿಸಿದರು. ಅಪರಾಹ್ನ್ನ 4 ರಿ೦ದ ಸಾಯಂಕಾಲ 5 ರವರೆಗೆ ಭಜನಾ ಕಾರ್ಯಕ್ರಮ ನಡೆಯಿತು. ನಮ್ಮ ಮಂಡಳಿಯು ಕೆಲವು ಅಮೋಘವಾದ ಅಭಂಗ ಮತ್ತು ಭಜನೆಗಳ ರಚನೆಗಳನ್ನು, ಹಿಂದಿ, ಮರಾಠಿ ಹಾಗು ಕನ್ನಡ ಭಾಷೆಗಳಲ್ಲಿ, ತುಂಬಾ ಶುಶ್ರಾವ್ಯವಾಗಿ ಹಾಡಿ, ಅಲ್ಲಿ ನೆರೆದಿರುವ ಭಕ್ತಾದಿಗಳ ಮನ ರಂಜಿಸಿದರು.
ಅಲ್ಲಿ೦ದ ಮ೦ಡಳಿ ವಡಾಳದ ಶ್ರೀ ರಾಮ ಮ೦ದಿರಕ್ಕೆ ತೆರಳಿತು.
On account of “Ashadi Ekadashi” on Wednesday 9th July 2014, after rendering seva at Vasai Road, Mandali arrived at Vithoba Rakhumai Mandir, Dahisar. The bhajan was between 4PM to 5PM. The devotees who had gathered were treated with excellent singing of beautifully composed Abhangs and Bhajans in Hindi, Marathi & Kannada.
The event was equally well captured by Lekshmana Rao.