Photo Albums

Photo albums of various activities pertaining to Balaji Seva Samiti

Bhajans

Exclusive collection of the best Indian Devotional songs sung by our community artists

eBooks and Downloads

Treasure trove of research and information

Mahila Vibhaag

Activities from our proactive women’s wing.

Our Festivals and Utsavs

Everything about festivals and utsavs done at Balaji Seva Samiti Vasai

Home » Articles, Featured, Highlight, Our Festivals and Utsavs, Photo Albums

Annual Get-Together, Sunday 18th December 2011

Submitted by on December 20, 2011 – 10:51 AMNo Comment

Balaji Seva Samiti, Vasai Road, organised 20th Annual Get-Together at “BALAJI SABHAGRAHA & PRARTHANA MANDIR”. The programme began at 9:30 AM with Prarthana followed by “SATYANARAYAN MAHAPOOJA” under the able guidance of Vedamoorthy Sri Giridhar Bhat along with Vedamoorthy Sri Sripathi Bhat and Smt. Lakshmi Sripathi Bhat.
At 11:30 AM bhajan by Balaji Seva Samiti’s “Sri Venkataramana Bhajana Mandali”, which was followed by bhajan seva, by our well known artiste Sri U P Pai.
Sri Sadashiv Prabhu & Smt Sumangala S Prabhu, offered a “Gold Chain” and a Gold Pendant by Sri Taranath Pai & Smt Vrinda T Pai, to our presiding diety Lord Sri Venkataramana.
Before Maharathi “SRI KADBET KESHAVRAAY NAYAK MEMORIAL LIBRARY” was inaugurated by eldest Son Sri Prashant Nayak & Daughter-in-Law Smt Nandini P Nayak, of Late Sri Kadbet Keshavraay Nayak. At 3PM there was “BHOORI SAMARADHANE” at “JAI AMMA ANNAPOORNA HALL”.
In the evening from 5 PM onwards various entertainment program like Dance/Skit/Singing/Drama was organised, in which payed tribute to, Pt. Bhimsen Joshi, Sri Jagjit Singh, Music Composer Sri Sudhir Khale, Sri Dev Anand & Sri Shammi Kapoor, our very gems of Indian Classical Music/Film industry who passed away leaving only their amazing work behind

ಬಾಲಾಜಿ ಸೇವಾ ಸಮಿತಿಯ ೨೦ನೇ ವಾರ್ಷಿಕ “ಸ್ನೇಹ ಸಮ್ಮಿಲನ” ಡಿಸೆಂಬರ್ ೧೮ನೇ ಭಾನುವಾರ “ಬಾಲಾಜಿ ಸಭಾಗ್ರಹ ಮತ್ತು ಪ್ರಾರ್ಥನಾ ಮಂದಿರ”ದಲ್ಲಿ ನಡೆಯಿತು. ಪ್ರಾಥಃಕಾಲ ೯:೩೦ ಗಂಟೆಯಿಂದ ಸತ್ಯನಾರಾಯಣ ಮಹಾಪೂಜೆಯಿಂದ ಕಾರ್ಯಕ್ರಮಗಳು ಪ್ರಾರಂಭವಾಯಿತು. ವೇದಮೂರ್ತಿ ಶ್ರೀ ಗಿರಿಧರ್ ಭಟ್ ಅವರ ನೇತ್ರತ್ವದಲ್ಲಿ ಹಾಗು ವೇದಮೂರ್ತಿ ಶ್ರೀ ಶ್ರೀಪತಿ ಭಟ್ ಮತ್ತು ಅವರ ಪತ್ನಿ ಶ್ರೀಮತಿ ಲಕ್ಷ್ಮಿ ಎಸ್ ಭಟ್ ಅವರಿಂದ ಪೂಜಾ ವಿಧಿ ವಿಧಾನಗಳು ನಡೆದವು.
ನಂತರ ೧೧:೩೦ ಗೆ ಭಜನಾ ಕಾರ್ಯಕ್ರಮ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಮ್ಮ ಹಿತೈಷಿ ಹಾಗು ಪ್ರಖ್ಯಾತ ಕಲಾವಿದರಾದ ಶ್ರೀ ಉ ಪಧ್ಮನಾಭ ಪೈಯವರು ಭಜನಾ ಸೇವೆ ಸಲ್ಲಿಸಿದರು.
ಇದೆ ಅವಸರದಲ್ಲಿ ಶ್ರೀ ಸದಾಶಿವ ಪ್ರಭು ಮತ್ತು ಶ್ರೀಮತಿ ಸುಮಂಗಲಾ ಪ್ರಭು ನಮ್ಮ ಆರಾಧ್ಯ ದೈವಕ್ಕೆ ಚಿನ್ನದ ಸರ ಹಾಗು ಶ್ರೀ ತಾರಾನಾಥ್ ಪೈ ಮತ್ತು ಶ್ರೀಮತಿ ವ್ರಂದಾ ಟಿ ಪೈ ಒಂದು ಚಿನ್ನದ ಪದಕ ವನ್ನು ಸಮರ್ಪಿಸಿದರು.
ಇನ್ನೊಂದು ವಿಶೇಷ ಕಾರ್ಯಕ್ರಮವೆಂದರೆ ನಮ್ಮ ಸಭಾಗ್ರಹದಲ್ಲಿ ದಿ. ಶ್ರೀ ಕಾದ್ಬೆಟ್ ಕೆಶವ್ರಾಯ್ ಅವರ ಸ್ಮರಣೆಯಲ್ಲಿ ಒಂದು “ಗ್ರಂಥಾಲಯ”ವನ್ನು ಅವರ ಮಕ್ಕಳು ಸೇವಾ ಸಮರ್ಪಣೆ ಮಾಡಿದರು. ಅವರ ಜೇಷ್ಟ ಮಗ ಶ್ರೀ ಪ್ರಶಾಂತ್ ನಾಯಕ್ ಹಾಗು ಸೊಸೆ ಶ್ರೀಮತಿ ನಂದಿನಿ ಪಿ ನಾಯಕ್ ಇದನ್ನು ಉದ್ಘಾಟಿಸಿದರು, ಇವರ ಜೊತೆಯಲ್ಲಿ ಶ್ರೀಮತಿ ವೀಣಾ ಮಲ್ಲ್ಯ, ಶ್ರೀ ಮನೋಹರ್ ನಾಯಕ್ ಮತ್ತು ಪಂಚಮಿ ನಾಯಕ್ ಉಪಸ್ತಿತರಿದ್ದರು.
ಮಹಾಪೂಜೆಯ ನಂತರ ಜೈ ಅಮ್ಮ ಅನ್ನಪೂರ್ಣ ಹಾಲ್ ನಲ್ಲಿ “ಅನ್ನ ಸಂತರ್ಪಣೆ” ನಡೆಯಿತು. ಅಪರಾಹ್ನ ೫ ಗಂಟೆಯಿಂದ ಮಕ್ಕಳು/ದೊಡ್ಡವರಿಂದ ವಿವಿದ ಮನೋರಂಜನಾ ಕಾರ್ಯಕ್ರಮ ನಾದೆಯಿತು ಹಾಗು ಎಸ್.ಎಸ್.ಸಿ/ಹೆಚ್.ಎಸ್.ಸಿ./ಪದವಿ/ಡಿಪ್ಲೋಮಾ ಮತ್ತು ವೃತ್ತಿಪರ ಶಿಕ್ಷಣದಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿಧ್ಯಾರ್ಥಿಗಳನ್ನು ವರಿಷ್ಠ ನಾಗರಿಕರ ಕೈಯಿಂದ ಸನ್ಮಾನಿಸಲಾಯಿತು.ಅಂತ್ಯದಲ್ಲಿ ರಾತ್ರಿ ಭೋಜನೆಯ ವ್ಯವಸ್ಥೆಯನ್ನು ಮಾಡಲಾಗಿತ್ತು.

Leave a comment!

Add your comment below, or trackback from your own site. You can also Comments Feed via RSS.

Be nice. Keep it clean. Stay on topic. No spam.

You can use these tags:
<a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

This is a Gravatar-enabled weblog. To get your own globally-recognized-avatar, please register at Gravatar.