Photo Albums

Photo albums of various activities pertaining to Balaji Seva Samiti

Bhajans

Exclusive collection of the best Indian Devotional songs sung by our community artists

eBooks and Downloads

Treasure trove of research and information

Mahila Vibhaag

Activities from our proactive women’s wing.

Our Festivals and Utsavs

Everything about festivals and utsavs done at Balaji Seva Samiti Vasai

Home » Articles, Featured, Highlight, Our Festivals and Utsavs, Photo Albums, ಅಮ್ಗೆಲೆ ಪರ್ಬೋ ಆನಿ ಸಂಸ್ಕೃತಿ

Balaji Seva Samiti’s, 8th Vardhanti Day Celebrations, 24th May 2014

Submitted by on May 31, 2014 – 12:36 PMNo Comment

Deity Balaji
ವಸಾಯಿರೋಡ್‌ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ (ಜಿ.ಎಸ್‌.ಬಿ.) ಬಾಲಾಜಿ ಸೇವಾ ಸಮಿತಿ (ಶ್ರೀ ವೆಂಕಟರಮಣ ಭಜನಾ ಮಂಡಳಿ)ಯ ಬಾಲಾಜಿ ಸಭಾಗೃಹ ಮತ್ತು ಪ್ರಾರ್ಥನಾ ಮಂದಿರದ 8ನೇ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಮೇ 24ರಂದು ವಿಜೃಂಭಣೆಯಿಂದ ಆಚರಿಸಲಾಯಿತು.

ವೇದಮೂರ್ತಿ ಗಿರಿಧರ್‌ ಭಟ್‌ ಮಾರ್ಗದರ್ಶನದಲ್ಲಿ ಪೂಜಾ ವಿಧಿ-ವಿಧಾನಗಳು ನೆರವೇರಿದವು.
8 ನೇ ಪ್ರತಿಷ್ಠಾ ವರ್ಧಂತಿಯ ಸ್ಮರಣಾರ್ಥ ಮತ್ತು ದೇವರಿಗೆ ಕಾಣಿಕೆ ರೂಪದಲ್ಲಿ ಮಂಟಪದ ಗರ್ಭಗುಡಿಗೆ 2 ಹಿತ್ತಾಳೆಯ ಕಂಭವನ್ನು ಸಮಾಜದ ಎಲ್ಲ ಸದಸ್ಯರ ಧನ ಸಹಾಯದಿಂದ ಸಮಿತಿಯ ಪದಾಧಿಕಾರಿಗಳು ಸಮರ್ಪಿಸಿದರು.

ದೇವರಿಗೆ ಬೆಳ್ಳಿಯ ಹರಿವಾಣವನ್ನು ಸ್ವಾತಿ ಮತ್ತು ಸದಾಶಿವ ಪ್ರಭು ಅವರು ತನ್ನ ತಾಯಿ ದಿ| ಸುಗಂಧಾ ಪ್ರಭು ಅವರ ಸ್ಮರಣಾರ್ಥ ಸಮರ್ಪಿಸಿದರು.

ಇದೇ ಸಂದರ್ಭದಲ್ಲಿ ಸಮಿತಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಕೊಂಕಣಿ, ಕನ್ನಡ, ಮರಾಠಿ ಮತ್ತು ಹಿಂದಿ ಭಜನೆ ಹಾಡಿ ನೂರಾರು ಭಕ್ತರ ಮನಸೆಳೆದರು. ಹಾರ್ಮೋನಿಯಂನಲ್ಲಿ ಮಲ್ಪೆ ವಿಶ್ವನಾಥ ಪೈ, ಪ್ರಸಾದ ಪ್ರಭು, ತಬಲಾದಲ್ಲಿ ಅಮೇಯ ಪೈ ವಿನಾಯಕ ಪೈ, ಶೇಷ ಕಾಮತ್‌, ಬಾನ್ಸುರಿಯಲ್ಲಿ ಪ್ರಕಾಶ್‌ ಪ್ರಭು, ಪಖ್ವಾಜ್‌ನಲ್ಲಿ ಗಣೇಶ್‌ ಪೈ, ಅಶೋಕ್‌ ಶಿಂಧೆ ಸಹಕರಿಸಿದರು.

ಸಮಿತಿ ಸಭಾಗೃಹ ಮತ್ತು ಪ್ರಾರ್ಥನಾ ಮಂದಿರಕ್ಕೆ ದೇಣಿಗೆ ನೀಡಿದ ಮತ್ತು ತನು,ಮನ,ಧನದಿಂದ,ಸಹಾಯ ಮಾಡಿದ ಮಹಾನೀಯರನ್ನು ಗಿರಿಧರ್‌ ಭಟ್‌ ವೆಂಕಟರಮಣ ಪ್ರತಿಮೆ ನೀಡಿ ಸಮ್ಮಾನಿಸಿದರು.

ಶ್ರೀ ವೆಂಕಟರಮಣ ಮತ್ತು ಇತರ ಪರಿವಾರ ದೇವರಿಗೆ ಆರತಿ ಬೆಳಗಿಸಿಲಾಯಿತು. ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ಸಮಾಜದ ಸ್ವಾತಿ ಮತ್ತು ಸದಾಶಿವ ಪ್ರಭು ದಂಪತಿ ಅವರ 25 ನೇ ವೈವಾಹಿಕ ಜೀವನದ ಪ್ರಯುಕ್ತ ಆಯೋಜಿಸಲಾಯಿತು.

ಗ್ರೇಟ್‌ರ್ ಬಾಂಬೇ ಬ್ಯಾಂಕಿನ ಪ್ರಬಂಧಕ ವೆಂಕಟೇಶ್‌ ಪ್ರಭು, ವಾಲ್ಕೇಶ್ವರ ಕಾಶೀಮಠದ ಉಪೇಂದ್ರ ಆಚಾರ್ಯ ಉಪಸ್ಥಿತರಿದ್ದರು.

ಸಮಿತಿಯ ಅಧ್ಯಕ್ಷ ತಾರಾನಾಥ ಪೈ, ಗೌರವಾಧ್ಯಕ್ಷ ವಸಂತ್‌ ನಾಯಕ್‌, ಕಾರ್ಯದರ್ಶಿ ಪುರುಷೋತ್ತಮ ಶೆಣೈ, ಕೋಶಾಧಿಕಾರಿ ವೆಂಕಟರಾಯ ಪ್ರಭು, ಸಂಚಾಲಕ ದೇವೇಂದ್ರ ಭಕ್ತ ಇತರ ಪದಾಧಿಕಾರಿಗಳು, ಮಹಿಳಾ, ಯುವ ವಿಭಾಗದ ಪದಾಧಿಕಾರಿಗಳು ಮತ್ತು ಸದಸ್ಯರು ಧಾರ್ಮಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮಧುಸೂದನ್ ಪ್ರಭು ಅವರು ಈ ಕಾರ್ಯಕ್ರಮವನ್ನು ತುಂಬಾ ಸುಂದರವಾಗಿ ಛಾಯಗ್ರಹಣದಲ್ಲಿ ಸೆರೆ ಹಿಡಿದಿದ್ದಾರೆ, ಅವರನ್ನು ಸಮಿತಿಯ ಪದಾದಿಕಾರಿಗಳು ಈ ಸಲುವಾಗಿ ಧನ್ಯವಾದಗಳನ್ನು ಅರ್ಪಿಸಿ ಅಭಿನಂದಿಸಿದರು.

Balaji Seva Samiti, a G.S.B. Sabha Unit, Vasai Road, celebrated 8th Vardhanti Day of “Balaji Sabhagraha & Prarthana Mandir”, on Saturday 24th May 2014.
Pooja rituals were performed under the able guidance of Vedamoorthy Sri Giridhar Bhat.
To mark the 8th anniversary two intricately designed “Brass Pillars” were offered to the presiding deity Lord Sri Venkataramana, by all our resident Samaj Bandhav’s.

Smt Swati & Sadanand Prabhu offered a “Silver Plate” to the Lord in memory of Sadashiv Prabhu’s mother Late. Smt. Sugandha Prabhu.
On this auspicious occassion, Samiti’s Bhajana Mandali rendered a Bhajan Seva, from 7:30 PM onwards. Bhajans in Hindi, Marathi, Kannada and Konkani attracted the audience and created a devine atmosphere. Accompanying on Harmony was Malpe Vishwanath Pai & Prasad Prabhu, on Tabla Ameya Pai, Vinayak Pai & Shesh Kamath, on Pakhwaz was Ganesh Pai & Ashok Shinde and Flute was played by Prakash Prabhu.
All our Samaja Bandhav’s who helped with Tanu, Mana & Dhana were felicitated with an idol of Lord balaji at the hands of Vedamoorthy Sri Giridhar Bhat.
Maha Aarati was perfomed to the Presiding Deity and all other Family Deities which was followed by Prasad Vitarana.
On the occassion of Silver Jubilee anniversary of their wedding, Swati & Sadashiv Prabhu sponsesred Annasantarpana on this auspicious day.
Manager of The Greater Bank, Vasai Road, Sri Venkatesh Prabhu and Sri Upendra Acharya of Walkeshwar were present on this occassion.

Samiti’s President Taranath Pai, Honarary President Vasant Nayak, Secretary Purushotham Shenoy, Treasurer Venkataraya Prabhu, Convener Devendra Bhakta, all Committee Members and Office bearers from Mahila Vibhag, Yuva Vibhag were present on this occassion.

Vinayak Pai and Vijayendra Prabhu decorated the Garbhagudi and the presiding deity so beautifully that it created a devine atmosphere and was appreciated by the entire audience.
Thanks to Madhusudan Prabhu for covering this entire event with his excellent photography.

Leave a comment!

Add your comment below, or trackback from your own site. You can also Comments Feed via RSS.

Be nice. Keep it clean. Stay on topic. No spam.

You can use these tags:
<a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

This is a Gravatar-enabled weblog. To get your own globally-recognized-avatar, please register at Gravatar.