7th Vardhanti Day celebrations 24th May 2013
ಭಕ್ತ ವೃಂದ ಹಾಗು ಸಮಾಜ ಬಾಂಧವರೆ,
7ನೆ ಪ್ರತಿಷ್ಟಾ ವರ್ಧಂತಿ ದಿವಸವನ್ನು ಶುಕ್ರವಾರ ತಾರೀಕು 24 ಮೈ 2013 ರಂದು, ಬಾಲಾಜಿ ಸಭಾಗ್ರಹ ಹಾಗು ಪ್ರಾರ್ಥನಾ ಮಂದಿರದಲ್ಲಿ ಆಚರಿಸಲಾಗುವುದು. ಸಾಯಂಕಾಲ 6 ರಿಂದ 7:15 ರವರೆಗೆ ಮಹಿಳಾ ಮಂಡಳಿಯವರಿಂದ ಭಜನೆ ಸೇವೆ, ನಂತರ 7 :30 ರಿಂದ 9 ರವರೆಗೆ ನಮ್ಮ ಸಮಿತಿಯವರಿಂದ ಭಜನಾ ಸೇವೆ, ಆನಂತರ ಮಹಾ ಆರತಿ ಹಾಗು 9 :30 ಇಂದ ಜೈ ಅಮ್ಮಾ ಅನ್ನಪೂರ್ಣ ಹಾಲ್ಲ್ನಲ್ಲಿ “ಅನ್ನ ಸಂತರ್ಪಣಾ ಸೇವೆ” ನಡೆಯಲಿದೆ. ಎಲ್ಲರೂ ಈ ಕಾರ್ಯಕ್ರಮದಲ್ಲಿ ಪರಿವಾರ ಸಮೇತ ಸಹಭಾಗಿಗಳಾಗ ಬೇಕಾಗಿ ವಿನಂತಿ.
To All our Samaj Bhandhava’s,
7th PRATISHTA VARDHANTI DIVAS to be celebrated on, Friday 24th may 2013 at our BALAJI SABHAGRAHA & PRARTHANA MANDIR. There will be Bhajan Seva by our Mahila Mandali from 6 PM to 7:15 PM followed by Bhajan Seva by our Sri Venkataramana Bhajana Mandali from 7:30 PM to 9 PM followed by Maha arati, thereafter SAMARADHANE SEVA at our JAI AMMA ANNAPOORNA HALL.
All are requested to attend the function.