Photo Albums

Photo albums of various activities pertaining to Balaji Seva Samiti

Bhajans

Exclusive collection of the best Indian Devotional songs sung by our community artists

eBooks and Downloads

Treasure trove of research and information

Mahila Vibhaag

Activities from our proactive women’s wing.

Our Festivals and Utsavs

Everything about festivals and utsavs done at Balaji Seva Samiti Vasai

Home » Articles, Featured, Highlight, Our Festivals and Utsavs, Our Saraswath Samaj, Photo Albums, ಅಮ್ಗೆಲೆ ಪರ್ಬೋ ಆನಿ ಸಂಸ್ಕೃತಿ

7th Pratishta Vardhanti day 24th May 2013

Submitted by on May 26, 2013 – 12:15 PMNo Comment

7ನೆ ಪ್ರತಿಷ್ಟಾ ವರ್ಧಂತಿ ದಿವಸವನ್ನು ಶುಕ್ರವಾರ ತಾರೀಕು 24 ಮೈ 2013 ರಂದು, ಬಾಲಾಜಿ ಸಭಾಗ್ರಹ ಹಾಗು ಪ್ರಾರ್ಥನಾ ಮಂದಿರದಲ್ಲಿ ಆಚರಿಸಲಾಯಿತು . ವೇದಮೂರ್ತಿ ಗಿರಿಧರ ಭಟ್ ಅವರ ನೇತ್ರತ್ವದಲ್ಲಿ ಪೂಜಾ ಕಾರ್ಯಕ್ರಮ ಜರಗಿತು.
ಸಾಯಂಕಾಲ 6 ರಿಂದ 7:15 ರವರೆಗೆ ಮಹಿಳಾ ಮಂಡಳಿಯವರಿಂದ ಭಜನೆ ಸೇವೆ, ನಂತರ 7 :30 ರಿಂದ 9 ರವರೆಗೆ ನಮ್ಮ ಸಮಿತಿಯವರಿಂದ ಭಜನಾ ಸೇವೆ ನಡೆಯಿತು. ಆನಂತರ ಮಹಾ ಆರತಿ ಹಾಗು 9 :30 ಇಂದ ಜೈ ಅಮ್ಮಾ ಅನ್ನಪೂರ್ಣ ಹಾಲ್ಲ್ನಲ್ಲಿ “ಅನ್ನ ಸಂತರ್ಪಣಾ ಸೇವೆ” ನಡೆಯಿತು. ಈ ಕಾರ್ಯಕ್ರಮದಲ್ಲಿ ಪರಿವಾರ ಸಮೇತ ನಮ್ಮ ಅನೇಕ ಸಮಾಜ ಭಾಂದವರು ಸಹಭಾಗಿಗಳಾದರು.
ಗರ್ಭಗುಡಿಯ ಹಾಗು ದೇವರ ಸುಂದರವಾದ ಹೂವಿನ ಅಲಂಕಾರವನ್ನು ನಮ್ಮದೇ ಸಮಿತಿಯ ಸಕ್ರೀಯ ಸದಸ್ಯ ಹಾಗು ಉಪಾಧ್ಯಕ್ಕ್ಷ ಶ್ರೀ ವಿನಾಯಕ್ ಹೆಚ್ಚ ಪೈ ಹಾಗು ಕಂಡ್ಲೂರ್ ವಿಜಯೇಂದ್ರ ಪ್ರಭು ಅವರು. ಹೂವಿನ “ಪುರ್ಣಾಲಂಕಾರ ಸೇವೆ” ನಮ್ಮ ಹಿತೈಷಿ ಹಾಗು ವಸಾಯಿ ನಿವಾಸಿ ಶ್ರೀ ಏನ್ ವಿಜಯಾನಂದ ಶೆಣೈಯವರದ್ದು.
ಸಭೆಯನ್ನುದ್ದೇಶಿಸಿ ಸಮಿತಿಯ ಕಾರ್ಯದರ್ಶಿ ಶ್ರೀ ಪುರುಶೋಥಮ ಶೆಣೈಯವರು ಮಾತಾಡಿದರು.

7th PRATISHTA VARDHANTI DIVAS was celebrated on, Friday 24th may 2013 at our BALAJI SABHAGRAHA & PRARTHANA MANDIR. There was Bhajan Seva by our Mahila Mandali from 6 PM to 7:15 PM followed by Bhajan Seva by our Sri Venkataramana Bhajana Mandali from 7:30 PM to 9 PM followed by Maha arati, thereafter SAMARADHANE SEVA at our JAI AMMA ANNAPOORNA HALL.
Pooja rituals were performed under the guidance of Vedamoorthy sri Giridhar Bhat.
The Sanctum Sanctorum and the dieties were beautifully decorated by Sri H Vinayak Prabhu and Sri Vijayendra Prabhu. The “Poornalankara” was a seva by our own well wisher resident of Vasai Sri N Vijayendra Shenoy.
Secretary Sri Purushotham Shenoy address the gathering of devotees and our Samaj Bhandavs at the end.

Leave a comment!

Add your comment below, or trackback from your own site. You can also Comments Feed via RSS.

Be nice. Keep it clean. Stay on topic. No spam.

You can use these tags:
<a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

This is a Gravatar-enabled weblog. To get your own globally-recognized-avatar, please register at Gravatar.