26th Annual Get-together of our Balaji Sabhagraha & Prarthana Mandir
ಬಾಲಾಜಿ ಸೇವಾ ಸಮಿತಿಯ 26ನೇ ವಾರ್ಷಿಕ ಸ್ನೇಹ ಸಮ್ಮಿಲನ ಮತ್ತು ಬಾಲಾಜಿ ಸಭಾಗ್ರಹ ಮತ್ತು ಪ್ರಾರ್ಥನಾ ಮಂದಿರದ ದಶಮ ಪ್ರತಿಶ್ಥಾ ವರ್ಧಂತಿ ಉತ್ಸವವನ್ನು ದಶಂಬರ 10ನೇ ತಾರೀಕಿಗೆ ಆಚರಿಸಲಾಗುವುದು. ಕಾರ್ಯಕ್ರಮಗಳ ವಿವರಕ್ಕೆ ಈ ಕೆಳಕಂಡ ಆಮಂತ್ರಣ ಪತ್ರಿಕೆಯನ್ನು ವೀಕ್ಷಿಸಿ. ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಪರಿವಾರ ಸಮೇತ ಸಹಭಾಗಿಗಳಾಗಬೇಕೆಂದು ವಿನಂತಿ.
ಈ ವರ್ಷದ ವಿಶೇಷ : ಯಕ್ಷಗಾನ ಬಯಲಾಟವನ್ನು ತಪ್ಪದೆ ವೀಕ್ಷಿಸಿ
ರಂಗಸ್ಥಳ: ಮೀನಾನಗರ ಮೈದಾನ
Following is the invitation for Balaji Seva Samiti’s 26th Annual Get-together of our Balaji Sabhagraha & Prarthana Mandir. Request all our samaj bandhavas to attend this function with their family on Sunday 1oth December 2017. The details are given in the invitation below.
This years highlight is : Yakshagana Bayalata, please come and enjoy this oldest devine dance form
Venue : Meena Nagar, playground