24th Annual Get-Together & Satyanarayana Mahapooja, Sunday, 20th December 2015
“Balaji Seva Samiti” (Shree Venkataramana Bhajana Mandali) GSB Sabha, Vasai Road, is celebrating its 24th year of Annual get-together along with Satyanarayan Mahapooja on Sunday 20th December 2015, the details of the entire days event as well as important Festivals/Functions to be celebrated in the comming year 2016 is also given in the invitation. Please click on the image to enlarge.
ಬಾಲಾಜಿ ಸೇವಾ ಸಮಿತಿ (ಶ್ರೀ ವೆಂಕಟರಮಣ ಭಜನಾ ಮಂಡಳಿ) ಜಿ.ಸ್.ಬಿ ಸಮಾಜ ವಸಾಯಿ ರೋಡ್, ತಮ್ಮ 24ನೇ ವಾರ್ಷಿಕೋತ್ಸವ ಮತ್ತು ಶ್ರೀ ಸತ್ಯನಾರಾಯಣ ಮಹಾಪೂಜೆ, ಇದೆ ತಿಂಗಳು 20ನೇ ತಾರಿಕು ಭಾನುವಾರ ತಮ್ಮದೆ ಆದ ಬಾಲಾಜಿ ಸಭಾಗ್ರಹ ಹಾಗು ಪ್ರರ್ಥನಾ ಮಂದಿರದಲ್ಲಿ ಆಚರಿಸಲಾಗುತ್ತದೆ. ಆ ದಿನದ ಕಾರ್ಯಕ್ರಮದ ವಿವರ ಮತ್ತು ಮುಂಬರುವ ವರ್ಷದ ಹಬ್ಬ ಮತ್ತು ಇತರ ಕಾರ್ಯಕ್ರಮಗಳ ಸಂಕ್ಶಿತಪ್ತ ವಿವರ ಈ ಕೆಳಕಂಡ ಆಮಂತ್ರಣ ಪತ್ರಿಕೆಲಯಲ್ಲಿ ಕೊಡಲಾಗಿದೆ. ದಯವಿಟ್ಟು ವೀಕ್ಷಿಸಬೇಕೆಂದು ವಿನಂತಿ.
Tags: annual get-together, satyanarayana mahapooja