Photo Albums

Photo albums of various activities pertaining to Balaji Seva Samiti

Bhajans

Exclusive collection of the best Indian Devotional songs sung by our community artists

eBooks and Downloads

Treasure trove of research and information

Mahila Vibhaag

Activities from our proactive women’s wing.

Our Festivals and Utsavs

Everything about festivals and utsavs done at Balaji Seva Samiti Vasai

Home » Articles, Featured, Highlight, Our Festivals and Utsavs, Photo Albums, ಅಮ್ಗೆಲೆ ಪರ್ಬೋ ಆನಿ ಸಂಸ್ಕೃತಿ

22nd Annual Get-Together & Satyanarayan Maha Pooja, 22nd Dec 2013

Submitted by on December 24, 2013 – 10:38 PMOne Comment


ವಸಾಯಿರೋಡ್‌ ಪಶ್ಚಿಮದ ಗೌಡಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮಾಜದವರ ಬಾಲಾಜಿ ಸೇವಾ ಸಮಿತಿಯ (ಶ್ರೀ ವೆಂಕಟರಮಣ ಭಜನಾಮಂಡಳಿ) 22 ನೇ ವಾರ್ಷಿಕ ಸ್ನೇಹ ಸಮ್ಮಿಲನ ಮತ್ತು ಶ್ರೀ ಸತ್ಯನಾರಾಯಣ ಮಹಾಪೂಜೆಯು ಇತ್ತೀಚೆಗೆ ಸಂಸ್ಥೆಯ ಬಾಲಾಜಿ ಸಭಾಗೃಹ ಮತ್ತು ಪ್ರಾರ್ಥನ ಮಂದಿರದಲ್ಲಿ ವಿಜೃಂಭಣೆಯಿಂದ ನಡೆಯಿತು.
ವೇದಮೂರ್ತಿ ಗಿರಿಧರ್‌ ಭಟ್‌ ಅವರ ಮಾರ್ಗದರ್ಶನದಲ್ಲಿ ರವಿಕಲ ಪೈ ಮತ್ತು ನಾಗೇಶ್ ಪೈ ಪೂಜಾವಿಧಿವಿಧಾನಗಳನ್ನು ನೆರವೇರಿಸಿದರು. ಯು. ಪದ್ಮನಾಭ ಪೈ, ವಿನಾಯಕ್ ಪ್ರಭು ಹಾಗು ಗಣೇಶ್ ಕಾಮತ್ ಅವರು ಕನ್ನಡ, ಮರಾಠಿ, ಕೊಂಕಣಿಮತ್ತು ಹಿಂದಿ ಭಜನೆಗಳನ್ನು ಹಾಡಿದರು ಇವರಿಗೆ ಸಾಥಿಯಾಗಿ ನಮ್ಮ ಪ್ರಸಿದ್ಧ ಪಖ್ವಾಜ್ ವಾದಕ ರಾಘವೇಂದ್ರ ಮಲ್ಲ್ಯ “ರಾಗಣ್ಣ” ಉಪಸ್ತಿತರಿದ್ದರು. ಇವರಿಗೆ ಪ್ರಸಾದ್‌ ಪ್ರಭು, ಗಣೇಶ್ ಪೈ,ಅನಿಕೆತ್ ಕಾಮತ್,ವಿನಾಯಕ ಪೈ, ಅಮಾಯ ಪೈ ಮತ್ತು ಅಶೋಕ್‌ ಶಿಂಧೆ, ಇವರು ಸಹಕರಿಸಿದರು. ಮಹಿಳಾ ಸದಸ್ಯೆಯರಿಂದ ಅರಸಿನ ಕುಂಕುಮ ಕಾರ್ಯಕ್ರಮನೆರವೇರಿತು.

ಜಿಎಸ್‌ಬಿ ಸಮಾಜದ ಗಣ್ಯರಾದ ಕಾಡ್ಬೆಟ್ ಮನೋಹರ್ ನಾಯಕ್, ಕಾಡ್ಬೆಟ್ ಪ್ರಶಾಂತ್ ನಾಯಕ್, ವಸಾಯಿ ಪರ್ನಾಕಾ ಜಿ.ಎಸ್.ಬಿ. ಸಮಾಜದ ಪದಾಧಿಕಾರಿ ರಾಜೇಂದ್ರ ಪ್ರಭು, ಮಂಗಳೂರಿನ ಶ್ರೀ ವೀರ ವೆಂಕಟೇಶ ಭಜನಾ ಮಂಡಳಿಯ ಖ್ಯಾತ ಗಾಯಕರಾಗಿದ್ದ ದಿ.ಉಪೇಂದ್ರ ಚೆರ್ಡಪ್ಪ ನಾಯಕ್ ಅವರ ಪುತ್ರ ಸತೀಶ್ ನಾಯಕ್, ಕರ್ನಾಟಕ ಸಂಘ, ಬಂಟರ ಸಂಘ, ಗುರುನಾರಾಯಣ ಸೇವಾ ಸಮಿತಿ, ಶನಿಪೂಜಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಿಎಸ್‌ಬಿ ಸಮಾಜದ ವಿವಿಧ ಸಂಸ್ಥೆಗಳಾದ ವಸಾಯಿ, ನಲಸೋಪರ, ವಿರಾರ್‌, ಮೀರಾ ಭಾಯಂದರ್‌, ಬೊರಿವಲಿ, ದಹಿಸರ್‌, ಗೋರೆಗಾಂವ್‌, ಅಂಧೇರಿ, ಮುಲುಂಡ್‌, ವಾಶಿ, ಕುರ್ಲಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶಾಂತಿಧಾಮ ಸ೦ಸ್ಥೆಯ, ಸ೦ಸ್ಥಾಪಕರಾದ ಶ್ರೀಮತಿ ಲಕ್ಷ್ಮಿ ಏನ್ ಪ್ರಭು ಮತ್ತು ಶ್ರೀ ನರಸಿಂಹ ಪ್ರಭು ಉಪಸ್ಥಿತರಿದ್ದರು.

ವಸಾಯಿ ಪೋಲಿಸ್ ಥಾನೆಯ ಮುಖ್ಯ ಅಧಿಕಾರಿ (Station Head) ಶ್ರೀಯುತ ಇಗಾಜೆಯವರು ಹಾಗು ಉಪ ಪೋಲಿಸ್ ಇನ್ಸ್ಪೆಕ್ಟರ್ ಶ್ರೀಯುತ ಕುಂಭಾರ್ ಮತ್ತು ನಗರ ಸೇವಕರಾದ ಶ್ರೀಯುತ ಸಂದೇಶ್ ಜಾಧವ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಕ್ಕಳಿಂದ, ಸಮಿತಿಯ ಸದಸ್ಯೆಯರಿಂದ ಭಕ್ತಿಗೀತೆ, ನೃತ್ಯ, ಛದ್ಮವೇಷ, ನಾಟಕ ಸಹಿತ ವಿವಿಧ ಮನೋರಂಜನ ಕಾರ್ಯಕ್ರಮ ಜರಗಿತು.

ಡಿಗ್ರಿ, ಡಿಪ್ಲೊಮಾ, ಎಚ್‌ಎಸ್‌ಸಿ, ಎಸ್‌ಎಸ್‌ಸಿ, ವೃತಿಪರ ಶಿಕ್ಷಣದ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಧರ್ಮಪತ್ನಿ ದಿವಂಗತ ಸರೋಜಾ ಕಾಮತ್‌ ಸ್ಮರಣಾರ್ಥವಾಗಿ ಮುಲ್ಕಿ ಕೃಷ್ಣ ಗೋಪಾಲ ಕಾಮತ್‌ ಅವರ ಪ್ರಾಯೋಜಕತ್ವದಲ್ಲಿ ಸಮಾಜದ ಹಿರಿಯರು ಗೌರವಿಸಿದರು.
ಸಮಿತಿಯ ಸಂಚಾಲಕ ಸೋಮೇಶ್ವರ ದೇವೇಂದ್ರ ಭಕ್ತ ಮತ್ತು ಮಹಿಳಾ ವಿಭಾಗದ ಕಾರ್ಯದರ್ಶಿ ಸ್ಮಿತಾ ಗಣೇಶ್‌ ಪೈ ಅವರು ಕಾರ್ಯಕ್ರಮ ನಿರೂಪಿಸಿದರು.

ಸಮಿತಿಯ ಗೌರವಾಧ್ಯಕ್ಷ ವಸಂತ ನಾಯಕ್‌, ಅಧ್ಯಕ್ಷ ತಾರಾನಾತ್ ಪೈ, ಕಾರ್ಯದರ್ಶಿ ಪುರುಷೋತ್ತಮ ಶೆಣೈ, ಕೋಶಾಧಿಕಾರಿ ವೆಂಕಟರಾಯ ಪ್ರಭು, ಸಂಚಾಲಕ ದೇವೆಂದ್ರ ಭಕ್ತ, ಮಹಿಳಾಪದಾಧಿಕಾರಿಗಳು, ಯುವ ವಿಭಾಗದ ಪದಾಧಿಕಾರಿಗಳು ಮತ್ತು ಸಮಿತಿಯ ಸದಸ್ಯರ ಉಸ್ತುವಾರಿಯಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು. ವಿನಾಯಕ ಪೈ, ವಿಜಯೇಂದ್ರ ಪ್ರಭು ಮತ್ತು ಶ್ರೀಪತಿಭಟ್‌ ಅವರ ನೇತೃತ್ವದಲ್ಲಿ ಶ್ರೀ ಬಾಲಾಜಿ ಮತ್ತು ಸತ್ಯನಾರಾಯಣ ದೇವರ ಮಂಟಪವನ್ನುಅಲಂಕರಿಸಲಾಗಿತ್ತು.

22nd “Annual Get-Together” & “Satyanarayan Mahapooja” of Balaji Seva Samiti, a GSB Samaj Unit of, Vasai Road, was held on, Sunday 22nd December 2013.
Our Mahila Vibhag members prepared beautiful garlands for the function on the previous day from 2:30 PM to 6:30 PM. Sri. Vinayak Pai, Sri. Sripati Bhat, and Sri. Kandlur Vijayendra Prabhu, beautifully decorated the “Satyanarayan Mantap” and “Garbha Graha” which enhanced its Beauty & Sanctity.

Programme began with Satyanarayan Pooja at 9 AM under the able guidance of Vedamoorthy Sri. Giridhar Bhat, Vedamoorthy Sri. Sripati Bhat, pooja proceedings were performed by Sri. Nagesh Pai and Smt. Ravikala Pai

From 10:30 to 11:30 AM there was bhajan by our Sri Venkataramana Bhajana Mandali, also Vasudev Karekar & Ramdas Karekar from Vasai Gaon.
The highlight of days event was Bhajan by our very own GSB’s famous artiste, Sri. U.Padmanabh Pai, Sri. Vinayak Prabhu & Sri. Ganesh Kamath accompanying them was our very own Raghavendra Mallya “Raganna” on Pakhwaz.
Teertha Prasad was distributed to all Special Invitees/Chief Guests/Important officials of Navghar Manickpur Muncipality/All GSB Institutions of Mumbai & Western Suburbs.

Followed by “Haldi KumKum” by Mahila Vibhaag members which was sponsered by Sri. Aravind Honnavar & Smt. Revati A Hponnavar and our well wisher Sri. P. Vishwanath Shetty and Smt. Vinaya V Shetty.

From 2:30PM arrangements were made for Samaradhane Seva at “Jai Amma Annapoorna Hall”.
Then from 3:30 PM onwards there was Variety Entertainment Programme, Singing, Dancing, Instruments, Games, Drama. Programme was hosted by Sri. Someshwar Devendra Bhakta and Smt. Smita G Pai. Meritorious Students of SSC/HSC/Degree/Engineering/Diploma were honoured by our Samaj’s Senior Citizens.
Programme ended with “Ratri Bhojan” at Jai Amma Annapoorna Hall.

The entire event was captured (Video and Stills) by Madhusudan Prabhu and Lekshmana Rao.

One Comment »

 • M.D. PRABHU (MADHUMAM/HONEY) says:

  Dear Committee Members BSS

  The programme of 22nd Annual Get Together was excellent and
  the bhajans were classic. No to mention about the arrangements, food, decorum and discipline was too good.

  Decoration of the diety was just superb and excellent.

  Cultural programme was also very good and enjoyed the comic
  /hilarous skits with side by side comments of the audience. All togther enjoyed including the photo session
  of the programme.

  KUDOS TO BALAJI SEVA SAMITI

  JAI BALAJI

  MADHUSUDAN D. PRABHU

Leave a comment!

Add your comment below, or trackback from your own site. You can also Comments Feed via RSS.

Be nice. Keep it clean. Stay on topic. No spam.

You can use these tags:
<a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

This is a Gravatar-enabled weblog. To get your own globally-recognized-avatar, please register at Gravatar.