Photo Albums

Photo albums of various activities pertaining to Balaji Seva Samiti

Bhajans

Exclusive collection of the best Indian Devotional songs sung by our community artists

eBooks and Downloads

Treasure trove of research and information

Mahila Vibhaag

Activities from our proactive women’s wing.

Our Festivals and Utsavs

Everything about festivals and utsavs done at Balaji Seva Samiti Vasai

Home » Articles, Featured, Highlight, Our Festivals and Utsavs, Our Saraswath Samaj, Photo Albums

21st Annual Get-Together 9th December 2012

Submitted by on December 16, 2012 – 7:11 PMNo Comment


ವಸಾಯಿರೋಡ್‌ ಪಶ್ಚಿಮದ ಗೌಡಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮಾಜದವರ ಬಾಲಾಜಿ ಸೇವಾ ಸಮಿತಿ ( ಶ್ರೀ ವೆಂಕಟರಮಣ ಭಜನಾಮಂಡಳಿ)ಯ 21 ನೇ ವಾರ್ಷಿಕ ಸ್ನೇಹ ಸಮ್ಮಿಲನ ಮತ್ತು ಶ್ರೀ ಸತ್ಯನಾರಾಯಣ ಮಹಾಪೂಜೆಯು ಇತ್ತೀಚೆಗೆಸಂಸ್ಥೆಯ ಬಾಲಾಜಿ ಸಭಾಗೃಹ ಮತ್ತು ಪ್ರಾರ್ಥನ ಮಂದಿರದಲ್ಲಿ ವಿಜೃಂಭಣೆಯಿಂದ ನಡೆಯಿತು
ವೇದಮೂರ್ತಿ ಗಿರಿಧರ್‌ ಭಟ್‌ ಅವರ ಮಾರ್ಗದರ್ಶನದಲ್ಲಿ ಗೌರಿ ಮತ್ತು ಉಮಾನಾಥ ಭಟ್‌ ಪೂಜಾವಿಧಿವಿಧಾನಗಳನ್ನು ನೆರವೇರಿಸಿದರು. ಜಿ. ಯು. ಪದ್ಮನಾಭ ಪೈ ಯವರು ಕನ್ನಡ, ಮರಾಠಿ, ಕೊಂಕಣಿಮತ್ತು ಹಿಂದಿ ಭಜನೆಗಳನ್ನು ಹಾಡಿದರು. ಇವರಿಗೆ ಪ್ರಸಾದ್‌ ಪ್ರಭು ವಿನಾಯಕ ಪೈ, ಅಮಾಯ ಪೈ ಮತ್ತುಅಶೋಕ್‌ ಶಿಂಧೆ ಅವರು ಸಹಕರಿಸಿದರು. ಮಹಿಳಾ ಸದಸ್ಯೆಯರಿಂದ ಅರಸಿನ ಕುಂಕುಮ ಕಾರ್ಯಕ್ರಮನೆರವೇರಿತು. ಜಿಎಸ್‌ಬಿ ಸಮಾಜದ ಗಣ್ಯರಾದ ರಾಮಕೃಷ್ಣ ಹೆಗ್ಡೆ, ಕಂಡೂÉರು ವಿಜಯೇಂದ್ರ ಪ್ರಭು, ವಿನಾಯಕ ಪೈ, ಪ್ರಕಾಶ ಶೆಣೈ,ಎಲ್‌.ಜೆ. ಪೈ, ಎಲ್‌. ವಿ. ಪೈ, ಕುತ್ಪಾಡಿ ಜಗದೀಶ್‌ ಹೆಗ್ಡೆ, ಕಟಪಾಡಿ ಗಣೇಶ್‌ ಕಾಮತ್‌, ಪುರುಷೋತ್ತಮ್‌ ಪೈ, ಉಮೇಶ್‌ ರಾವ್‌, ಸೀತಾರಾಮ ರಾವ್‌, ತಾರನಾಥ ಪೈ, ಆರ್‌. ಎಸ್‌. ಪ್ರಭು, ತಿವಿಕ್ರಮ ಪ್ರಭು, ವಡಲಾ ಶ್ರೀ ರಾಮಮಂದಿರದ ಹರಿಮಣಿ ಶ್ಯಾನಭಾಗ್‌, ಕರ್ನಾಟಕ ಸಂಘ, ಬಂಟರ ಸಂಘ, ಗುರುನಾರಾಯಣ ಸೇವಾ ಸಮಿತಿ, ಶನಿಪೂಜಾ ಸಮಿತಿಯ ಪದಾಧಿಕಾರಿಗಳುಉಪಸ್ಥಿತರಿದ್ದರು.
o ಜಿಎಸ್‌ಬಿ ಸಮಾಜದ ವಿವಿಧ ಸಂಸ್ಥೆಗಳಾದ ವಸಾಯಿ, ನಲಸೋಪರ, ವಿರಾರ್‌, ಮೀರಾ ಭಾಯಂದರ್‌, ಬೊರಿವಲಿ, ದಹಿಸರ್‌, ಗೋರೆಗಾಂವ್‌, ಅಂಧೇರಿ, ಮುಲುಂಡ್‌, ವಾಶಿ, ಕುರ್ಲಾದ ಪದಾಧಿಕಾರಿಗಳುಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಕ್ಕಳಿಂದ, ಸಮಿತಿಯ ಸದಸ್ಯೆಯರಿಂದ ಭಕ್ತಿಗೀತೆ, ನೃತ್ಯ, ಛದ್ಮವೇಷ, ನಾಟಕ ಸಹಿತ ವಿವಿಧ ಮನೋರಂಜನ ಕಾರ್ಯಕ್ರಮ ಜರಗಿತು.

ಡಿಗ್ರಿ, ಡಿಪ್ಲೊಮಾ, ಎಚ್‌ಎಸ್‌ಸಿ, ಎಸ್‌ಎಸ್‌ಸಿ, ವೃತಿಪರ ಶಿಕ್ಷಣದ ಪಡೆದ ಪ್ರತಿಭಾವಂತವಿದ್ಯಾರ್ಥಿಗಳನ್ನು ಧರ್ಮಪತ್ನಿ ದಿವಂಗತ ಸರೋಜಾ ಕಾಮತ್‌ ಸ್ಮರಣಾರ್ಥವಾಗಿ ಮುಲ್ಕಿ ಕೃಷ್ಣ ಗೋಪಾಲಕಾಮತ್‌ ಅವರ ಪ್ರಾಯೋಜಕತ್ವದಲ್ಲಿ ಸಮಾಜದ ಹಿರಿಯರು ಗೌರವಿಸಿದರು. ಮಂಜೇಶ್ವರ ವಿವೇಕಾನಂದ ಭಕ್ತಅವರ ಪ್ರಾಯೋಜಕತ್ವದಲ್ಲಿ ಮನೋರಂಜನ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಿಸಲಾಯಿತು.ಸಮಿತಿಯ ಸಂಚಾಲಕ ಸೋಮೇಶ್ವರ ದೇವೇಂದ್ರ ಭಕ್ತ ಮತ್ತು ಮಹಿಳಾ ವಿಭಾಗದ ಕಾರ್ಯದರ್ಶಿ ಸ್ಮಿತಾ ಗಣೇಶ್‌ಪೈ ಅವರು ಕಾರ್ಯಕ್ರಮ ನಿರೂಪಿಸಿದರು.

ಸಮಿತಿಯ ಗೌರವಾಧ್ಯಕ್ಷ ವಸಂತ ನಾಯಕ್‌, ಕಾರ್ಯದರ್ಶಿಪುರುಷೋತ್ತಮ ಶೆಣೈ, ಕೋಶಾಧಿಕಾರಿ ವೆಂಕಟರಾಯ ಪ್ರಭು, ಸಂಚಾಲಕ ದೇವೆಂದ್ರ ಭಕ್ತ, ಮಹಿಳಾಪದಾಧಿಕಾರಿಗಳು, ಯುವ ವಿಭಾಗದ ಪದಾಧಿಕಾರಿಗಳು ಮತ್ತು ಸಮಿತಿಯ ಸದಸ್ಯರ ಉಸ್ತುವಾರಿಯಲ್ಲಿ ಈಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು. ವಿನಾಯಕ ಪೈ, ವಿಜಯೇಂದ್ರ ಪ್ರಭು ಮತ್ತು ಶ್ರೀಪತಿಭಟ್‌ ಅವರ ನೇತೃತ್ವದಲ್ಲಿ ಶ್ರೀ ಬಾಲಾಜಿ ಮತ್ತು ಸತ್ಯನಾರಾಯಣ ದೇವರ ಮಂಟಪವನ್ನುಅಲಂಕರಿಸಲಾಗಿತ್ತು.

21st “Annual Get-Together” & “Satyanarayan Mahapooja” of Balaji Seva Samiti, a GSB Samaj Unit of, Vasai Road, was held on, Sunday 9th December 2012.
Our Mahila Vibhag members prepared beautiful garlands for the function on the previous day from 2:30 PM. Sri. Vinayak Pai, Sri. Kandlur Vijayendra Prabhu and Sri. Sripati Bhat, beautifully decorated the “Satyanarayan Mantap” and “Garbha Graha” which enhanced its Beauty & Sanctity.
There was a word of praise for the decorations by Sri. U.Padmanabh Paimam, who reiterated that “This one is one of the best decorations he has ever seen in his entire career nor any where in India”
Programme began with Satyanarayan Pooja at 9AM under the able guidance of Vedamoorthy Sri. Giridhar Bhat and Vedamoorthy Sri. Sripati Bhat, pooja couples were, Smt & Sri Umanath Bhat.
From 10:30 AM there was bhajan by our Sri Venkataramana Bhajana Mandali.
The highlight of days event was Bhajan by our very own GSB’s famous artiste, Sri. U.Padmanabh Pai accompanying him was Sri. Ganesh Kamath from Kurla and also by Sri. Madhav Kamath from Borivali & Sri. Ramdas Karekar from Vasai Gaon. They captured the devotees with their excellent rendering of bhajans.
Teertha Prasad was distributed to all Special Invitees/Chief Guests/Important officials of Navghar Manickpur Muncipality/All GSB Institutions of Mumbai & Western Suburbs, followed by “Haldi KumKum” by Mahila Vibhaag members which was sponsered by one of our greatest well wisher an Indrustrialist Sri. P. Vishwanath Shetty.
From 2:30PM to 4PM arrangements were made for Samaradhane Seva at “Jai Amma Annapoorna Hall”.
Then from 4PM onwards there was Variety Entertainment Programme, Singing, Dancing, Instruments, Games, Drama. Programme was hosted by Sri. Someshwar Devendra Bhakta and Smt. Smita G Pai. Meritorious Students of SSC/HSC/Degree/Engineering/Diploma were honoured by our Samaj’s Senior Citizens.
Programme ended with “Ratri Bhojan” at Jai Amma Annapoorna Hall.
Photos of the function (Part 1)

Photos of the Function (Part 2)

Leave a comment!

Add your comment below, or trackback from your own site. You can also Comments Feed via RSS.

Be nice. Keep it clean. Stay on topic. No spam.

You can use these tags:
<a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

This is a Gravatar-enabled weblog. To get your own globally-recognized-avatar, please register at Gravatar.